ಭಾರತ ಹಾಗೂ ಶ್ರೀಲಂಕಾದಲ್ಲಿ 2026ರ ಟಿ20 ಐಸಿಸಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಇದೀಗ ಐಸಿಸಿ ಟೂರ್ನಿಯ ಲೀಗ್ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 7ರಂದು ಕೊಲಂಬೊ ಕ್ರೀಡಾಂಗಣದಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿ ಆರಂಭವಾಗಲಿದ್ದು, ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ಒಟ್ಟು 4 ಗುಂಪುಗಳಿದ್ದು, ಒಂದು ಗುಂಪಿನಲ್ಲಿ ತಲಾ ಐದು ತಂಡಗಳು ಇರಲಿವೆ. ತಂಡವೊಂದು ಲೀಗ್ ಹಂತದಲ್ಲಿ ಒಟ್ಟು 5 ಪಂದ್ಯಗಳನ್ನಾಡಲಿವೆ. ಯಾವ ಗುಂಪಿನಲ್ಲಿ ಯಾವ ತಂಡಗಳಿವೆ ಹಾಗೂ ಯಾವ ಪಂದ್ಯಗಳು ಯಾವ ದಿನ ನಡೆಯಲಿವೆ ಎಂಬ ಮಾಹಿತಿ ಮುಂದಿದೆ.
ಗ್ರೂಪ್ ಎ: ಭಾರತ, ಪಾಕಿಸ್ತಾನ, ನಮೀಬಿಯಾ, ನೆದರ್ಲೆಂಡ್ಸ್ ಹಾಗೂ ಯುಎಸ್‌ಎ
ಫೆಬ್ರವರಿ 7 ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಕೊಲಂಬೋ 11 AM
ಫೆಬ್ರವರಿ 7 ಭಾರತ vs ಯುಎಸ್‌ಎ ಮುಂಬೈ 7:00 PM
ಫೆಬ್ರವರಿ 10 ನೆದರ್ಲ್ಯಾಂಡ್ಸ್ vs ನಮೀಬಿಯಾ ದೆಹಲಿ 11:00 AM
ಫೆಬ್ರವರಿ 10 ಪಾಕಿಸ್ತಾನ vs ಯುಎಸ್‌ಎ ಕೊಲಂಬೋ 7:00 PM
ಫೆಬ್ರವರಿ 12 ಭಾರತ vs ನಮೀಬಿಯಾ ದೆಹಲಿ ಸಂಜೆ 7:00 PM
ಫೆಬ್ರವರಿ 13 ಯುಎಸ್‌ಎ vs ನೆದರ್ಲ್ಯಾಂಡ್ಸ್ ಚೆನ್ನೈ 7:00 PM
ಫೆಬ್ರವರಿ 15 ಯುಎಸ್‌ಎ vs ನಮೀಬಿಯಾ ಚೆನ್ನೈ 3:00 PM
ಫೆಬ್ರವರಿ 15 ಭಾರತ vs ಪಾಕಿಸ್ತಾನ ಕೊಲಂಬೋ 7:00 PM
ಫೆಬ್ರವರಿ 18 ಪಾಕಿಸ್ತಾನ vs ನಮೀಬಿಯಾ ಕೊಲಂಬೋ 3:00 PM
ಫೆಬ್ರವರಿ 18 ಭಾರತ vs ನೆದರ್ಲ್ಯಾಂಡ್ಸ್ ಅಹಮದಾಬಾದ್ 7:00 PM
ಗ್ರೂಪ್ ಬಿ: ಆಸ್ಟ್ರೇಲಿಯಾ, ಶ್ರೀಲಂಕಾ, ಒಮನ್, ಐರ್ಲೆಂಡ್ ಮತ್ತು ಜಿಂಬಾಬ್ವೆ
ಫೆಬ್ರವರಿ 8 ಶ್ರೀಲಂಕಾ vs ಐರ್ಲೆಂಡ್ ಕೊಲಂಬೋ 7:00 PM
ಫೆಬ್ರವರಿ 9 ಜಿಂಬಾಬ್ವೆ vs ಓಮನ್ ಕೊಲಂಬೋ 3:00 PM
ಫೆಬ್ರವರಿ 11 ಆಸ್ಟ್ರೇಲಿಯಾ vs ಐರ್ಲೆಂಡ್ ಕೊಲಂಬೋ 3:00 PM
ಫೆಬ್ರವರಿ 12 ಶ್ರೀಲಂಕಾ vs ಓಮನ್ ಕ್ಯಾಂಡಿ 11:00 PM
ಫೆಬ್ರವರಿ 13 ಆಸ್ಟ್ರೇಲಿಯಾ vs ಜಿಂಬಾಬ್ವೆ ಕೊಲಂಬೋ 11:00 AM
ಫೆಬ್ರವರಿ 14 ಐರ್ಲೆಂಡ್ vs ಓಮನ್ ಕೊಲಂಬೋ 11:00 AM
ಫೆಬ್ರವರಿ 16 ಆಸ್ಟ್ರೇಲಿಯಾ vs ಶ್ರೀಲಂಕಾ ಕ್ಯಾಂಡಿ 7:00 PM
ಫೆಬ್ರವರಿ 17 ಐರ್ಲೆಂಡ್ vs ಜಿಂಬಾಬ್ವೆ ಕ್ಯಾಂಡಿ 3:00 PM
ಫೆಬ್ರವರಿ 19 ಶ್ರೀಲಂಕಾ vs ಜಿಂಬಾಬ್ವೆ ಕೊಲಂಬೋ 3:00 PM
ಫೆಬ್ರವರಿ 20 ಆಸ್ಟ್ರೇಲಿಯಾ vs ಓಮನ್ ಕ್ಯಾಂಡಿ 7:00 PM
ಗ್ರೂಪ್ ಸಿ: ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ ಹಾಗೂ ಇಟಲಿ
ಫೆಬ್ರವರಿ 7 ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ ಕೋಲ್ಕತ್ತಾ 3:00 PM
ಫೆಬ್ರವರಿ 8 ಇಂಗ್ಲೆಂಡ್ vs ನೇಪಾಳ ಮುಂಬೈ 3:00 PM
ಫೆಬ್ರವರಿ 9 ಬಾಂಗ್ಲಾದೇಶ vs ಇಟಲಿ ಕೋಲ್ಕತ್ತಾ 11:00 AM
ಫೆಬ್ರವರಿ 11 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮುಂಬೈ 7:00 PM
ಫೆಬ್ರವರಿ 12 ನೇಪಾಳ vs ಇಟಲಿ ಮುಂಬೈ 3:00 PM
ಫೆಬ್ರವರಿ 14 ಇಂಗ್ಲೆಂಡ್ vs ಬಾಂಗ್ಲಾದೇಶ ಕೋಲ್ಕತ್ತಾ 3:00 PM
ಫೆಬ್ರವರಿ 15 ವೆಸ್ಟ್ ಇಂಡೀಸ್ vs ನೇಪಾಳ ಮುಂಬೈ 11:00 AM
ಫೆಬ್ರವರಿ 16 ಇಂಗ್ಲೆಂಡ್ vs ಇಟಲಿ ಕೋಲ್ಕತ್ತಾ 3:00 PM
ಫೆಬ್ರವರಿ 17 ಬಾಂಗ್ಲಾದೇಶ vs ನೇಪಾಳ ಮುಂಬೈ 7:00 PM
ಫೆಬ್ರವರಿ 19 ವೆಸ್ಟ್ ಇಂಡೀಸ್ vs ಇಟಲಿ ಕೋಲ್ಕತ್ತಾ 11:00 AM
ಗ್ರೂಪ್ ಡಿ: ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಕೆನಡಾ, ಯುಎಇ
ಫೆಬ್ರವರಿ 8 ನ್ಯೂಜಿಲ್ಯಾಂಡ್ vs ಅಫ್ಘಾನಿಸ್ತಾನ ಚೆನ್ನೈ 11:00 AM
ಫೆಬ್ರವರಿ 9 ದಕ್ಷಿಣ ಆಫ್ರಿಕಾ vs ಕೆನಡಾ ಅಹಮದಾಬಾದ್ 7:00 PM
ಫೆಬ್ರವರಿ 10 ನ್ಯೂಜಿಲ್ಯಾಂಡ್ vs ಯುಎಇ ಚೆನ್ನೈ 3:00 PM
ಫೆಬ್ರವರಿ 11 ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ಅಹಮದಾಬಾದ್ 11:00 AM
ಫೆಬ್ರವರಿ 13 ಕೆನಡಾ vs ಯುಎಇ ದೆಹಲಿ 3:00 PM
ಫೆಬ್ರವರಿ 14 ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ ಅಹಮದಾಬಾದ್ 7:00 PM
ಫೆಬ್ರವರಿ 16 ಅಫ್ಘಾನಿಸ್ತಾನ vs ಯುಎಇ ದೆಹಲಿ 11:00 AM
ಫೆಬ್ರವರಿ 17 ನ್ಯೂಜಿಲ್ಯಾಂಡ್ vs ಕೆನಡಾ ಚೆನ್ನೈ 11:00 AM
ಫೆಬ್ರವರಿ 18 ದಕ್ಷಿಣ ಆಫ್ರಿಕಾ vs ಯುಎಇ ದೆಹಲಿ 11:00 AM
ಫೆಬ್ರವರಿ 19 ಅಫ್ಘಾನಿಸ್ತಾನ vs ಕೆನಡಾ ಚೆನ್ನೈ 7:00 AM
ಮೊದಲ ಸೆಮಿಫೈನಲ್ ಪಂದ್ಯಕ್ಕೆ ಪಾಕಿಸ್ತಾನ ಆಯ್ಕೆಯಾದರೆ ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ ಇಲ್ಲವಾದರೆ ಕೊಲ್ಕತ್ತಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯಕ್ಕೆ ಪಾಕ್ ಪ್ರವೇಶಿಸಿದರೆ ಕೊಲಂಬೊ ಇಲ್ಲದಿದ್ದರೆ ಅಹ್ಮದಾಬಾದ್‌ನಲ್ಲಿ ನಡೆಯಲಿದೆ.
ಮೊದಲ ಸೆಮಿಫೈನಲ್: ಮಾರ್ಚ್ 4
ಎರಡನೇ ಸೆಮಿಫೈನಲ್: ಮಾರ್ಚ್ 5
ಫೈನಲ್: ಮಾರ್ಚ್ 8
ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


