ಬೆಂಗಳೂರು: ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದು ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿ(ಬಾಲಕರು) ಗಳಿಗೆ ಯಾವ ಜಾತಿ, ಮತ ಬೇಧವಿಲ್ಲದೆ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ನವಜೀವನ ಶಾರೀರಕ ಸಾಂಸ್ಕೃತಿಕ ಸಂಸ್ಥೆ ಟ್ರಸ್ಟ್ ಕಲ್ಪಿಸಲಿದೆ.
ನವಜೀವನ ಶಾರೀರಕ ಸಾಂಸ್ಕೃತಿಕ ಸಂಸ್ಥೆ ಟ್ರಸ್ಟ್, ನಂ.17, 2ನೇ ಅಡ್ಡರಸ್ತೆ, ಜರ್ನಲಿಸ್ಟ್ ಕಾಲೋನಿ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಜು.31 ರೊಳಗೆ ಅರ್ಜಿಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.7619454178ನ್ನು ಸಂಪರ್ಕಿಸಬಹುದು.
ಸೂಚನೆ: ಆಸಕ್ತ ವಿದ್ಯಾರ್ಥಿಗಳು ಮೇಲಿನ ನಂಬರ್‌ಗೆ ಕರೆ ಮಾಡಿ ಮಾತನಾಡಿ ತಮಗೆ ಇರುವ ಎಲ್ಲ ಪ್ರಶ್ನೆಗಳನ್ನು ಕೇಳಿ ನಂತರ ನಿರ್ಧಾರ ತೆಗೆದುಕೊಳ್ಳತಕ್ಕದ್ದು ಹಾಗೂ ವಿದ್ಯಾರ್ಥಿ ನಿಲಯದ ನಿಯಮದ ಬಗ್ಗೆ ಸಹ ಮಾಹಿತಿ ಪಡೆದುಕೊಳ್ಳತಕ್ಕದ್ದು.
ಮಹದೇಶ್ವರ ಬೆಟ್ಟ ದೇವಾಲಯ ಹುಂಡಿಯಲ್ಲಿ ಕಳೆದ 30 ದಿನಗಳಲ್ಲಿ ಸಂಗ್ರಹವಾಗಿದ್ದೆಷ್ಟು?
ಎಐ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


