ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) ಯಶಸ್ವಿಯಾಗಿ ಮಂಡಿಸಿದ್ದಾರೆ.
ಈ ಬಾರಿ 12 ಲಕ್ಷ ರೂಗಳವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವುದು ಬೃಹತ್ ಚರ್ಚೆಗೀಡಾಗಿದ್ದು, ಎಲ್ಲೆಡೆ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಇದಲ್ಲದೇ ಇನ್ನೂ ಹಲವಾರು ಜನಪರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿರುವ ನಿರ್ಮಲಾ ಸೀತಾರಾಮನ್ ಯಾವ ವಸ್ತುಗಳು ಅಗ್ಗ ಹಾಗೂ ಯಾವ ವಸ್ತುಗಳು ದುಬಾರಿ ಎಂಬುದನ್ನೂ ಸಹ ತಿಳಿಸಿದ್ದಾರೆ.
ಯಾವ ವಸ್ತುಗಳು ದುಬಾರಿ?
ಚಿನ್ನ ಹಾಗೂ ಬೆಳ್ಳಿ
ವಿಮಾನ ಟಿಕೆಟ್ ದರ
ಮೊಬೈಲ್ ರಿಚಾರ್ಜ್ ಯೋಜನೆಗಳು ಹಾಗೂ ಇಂಟರ್‌ನೆಟ್ ಯೋಜನೆಗಳು
ಹೈಟೆಕ್ ಎಲೆಕ್ಟ್ರಾನಿಕ್ಸ್ ಆಮದು ಕಾರುಗಳು
ತಂಬಾಕು ಸಿಗರೇಟ್
ಫ್ಲಾಟ್ ಪ್ಯಾನಲ್ ಡಿಸ್ಪ್ಲೆ (flat-panel displays: 10% to 20%)
ಟೆಕ್ ಮತ್ತು ಉತ್ಪಾದನಾ ವಲಯ ದುಬಾರಿ
ಆಮದು ಮತ್ತು ರಫ್ತು ವ್ಯವಹಾರ ಹೊಂದಿರುವ ಕೆಲವು ಕೈಗಾರಿಕೆಗಳ ಮೇಲೆ ಪರಿಣಾಮ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


