ನವದೆಹಲಿ: ದೆಹಲಿಯ ಎಲ್ಲಾ 70 ಕ್ಷೇತ್ರಗಳಿಗೂ ಇಂದು (ಫೆಬ್ರವರಿ 5) ಚುನಾವಣೆ ಆರಂಭವಾಗಿದ್ದು, ದೆಹಲಿ ಜನತೆ ಚಳಿಯಲ್ಲೂ ಬೆಳ್ಳಂಬೆಳಗ್ಗೆ ತಮ್ಮ ಮತ ಚಲಾಯಿಸಲು ವೋಟಿಂಗ್ ಬೂತ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
1.56 ಕೋಟಿ ಮತಾದಾರರಿದ್ದು, ಫೆಬ್ರವರಿ 8 ರಂದು ಫಲಿತಾಂಶ ಹೊರಬೀಳಲಿದೆ. ಇನ್ನು ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಎಎಪಿ ಈ ಬಾರಿಯೂ ಗೆಲ್ಲಲು ಯತ್ನಿಸುತ್ತಿದ್ದು, ಎರಡೂವರೆ ದೆಹಲಿ ಆಳಲಾಗದೇ ವಂಚಿತಗೊಂಡಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಹಂಬಲದಲ್ಲಿದೆ. ಅತ್ತ ಕಾಂಗ್ರೆಸ್ ಸಹ ಹಲವು ಉಚಿತ ಯೋಜನೆಗಳನ್ನು ಇಲ್ಲಿಯೂ ಘೋಷಿಸಿ ಗೆಲ್ಲುವ ನಿರೀಕ್ಷೆಯಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


