Monday, November 9, 2026
spot_img
More
    spot_img
    HomeLatest newsಶಾವಿಗೆ ವೆಜಿಟೇಬಲ್ ಬಾತ್ ಮಾಡುವ ವಿಧಾನ

    ಶಾವಿಗೆ ವೆಜಿಟೇಬಲ್ ಬಾತ್ ಮಾಡುವ ವಿಧಾನ

    ಶಾವಿಗೆ ವೆಜಿಟೆಬಲ್ ಬಾತ್ ಒಂದು ಸರಳ ಮತ್ತು ರುಚಿಕರ ತರಕಾರಿ ಪಾಕವಿಧಾನ. ಇದು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಊಟಕ್ಕೆ ಅಥವಾ ಸಂಜೆ ತಿಂಡಿಗೆ ಒಳ್ಳೆಯ ಆಯ್ಕೆಯಾಗಿದೆ. ಇದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಮಕ್ಕಳಿಂದ ವಯಸ್ಕರಿಗೆ ಎಲ್ಲರಿಗೂ ಸೊಗಸಾದ ರುಚಿಯನ್ನು ನೀಡುತ್ತದೆ.ಶಾವಿಗೆ ವೆಜಿಟೆಬಲ್ ಬಾತ್ ಒಂದು ಸರಳ ಮತ್ತು ರುಚಿಕರ ಹಸಿ ತರಕಾರಿ ಪಾಕವಿಧಾನ. ಶಾವಿಗೆ ವೆಜಿಟೆಬಲ್ ಬಾತ್ ಅನ್ನು ಬಿಸಿ ಬಿಸಿ ಸೇವಿಸಿ. ಜೊತೆಗೆ ಸಾಸಿವೆ ಹಾಕಿದ ಮೆಂತ್ಯಾ ಮೊಸರು ಅಥವಾ ಟೊಮೆಟೊ ಚಟ್ನಿ ಜೊತೆಯಾಗಿ ಆನಂದಿಸಬಹುದು.ದೈನಂದಿನ ಆಹಾರಕ್ಕೆ ರುಚಿಕರ ಮತ್ತು ಆರೋಗ್ಯಕರ ಆಯ್ಕೆ ಶಾವಿಗೆ ವೆಜಿಟೇಬಲ್ ಬಾತ್.

    ಬೇಕಾಗುವ ಸಾಮಗ್ರಿಗಳು

    1. ಬಾಂಬಿನೋ ಶಾವಿಗೆ
    2. ಮಿಶ್ರ ತರಕಾರಿ (ಕ್ಯಾರೆಟ್,ಬೀನ್ಸ, ಆಲುಗಡ್ಡೆ,ಬಟಾಣಿ) -1 ಕಪ್
    3. ಈರುಳ್ಳಿ – 2
    4. ಹಸಿಖಾರ 1
    5. ಗರಂಮಸಾಲಾ
    6. ಎಣ್ಣೆ – 2 ಟೇಬಲ್ ಚಮಚ
    7. ಉಪ್ಪು ರುಚಿಗೆ ತಕ್ಕಷ್ಟು
    8. ತುಪ್ಪ 2 ಚಮಚ

    ಮಾಡುವ ವಿಧಾನ :

    ಶ್ಯಾವಿಗೆಯನ್ನು ಹುರಿದು ತೆಗೆಯಿರಿ, ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸುವೆ ಹಾಕಿ ಅದು ಸಿಡಿದ ನಂತರ ಅದರಲ್ಲಿ ಎಲ್ಲಾ ತರಕಾರಿ ಸಣ್ಣದಾಗಿ ಆಗಿ ಹೆಚ್ಚಿ ಹಾಕಿ ಅವು ಸ್ವಲ್ಪ ಬೆಂದ ನಂತರ ಅದರಲ್ಲಿ ಹಸಿಖಾರ, ಉಪ್ಪು, ಗರಂಮಸಾಲಾ ಎಲ್ಲ ಹಾಕಿ 3 ಪಾವಿನಷ್ಟು ನೀರು ಹಾಕಿ ಕುದಿಸಿ, ಕುದಿಯುವ ನೀರಿಗೆ ಶ್ಯಾವಿಗೆ ಹಾಕಿ ತಿರುಗಿಸಿ.5 ನಿಮಿಷದ ನಂತರ ತೆಗೆದು ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿರಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search