ಬೆಸ್ಕಾಂ ಕಾಮಗಾರಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. 66/11 ಕೆವಿ ಬಾಣಸವಾಡಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತಿರುವುದರಿಂದ, ಸೆಪ್ಟೆಂಬರ್ 9 (ಮಂಗಳವಾರ) ಹಾಗೂ ಸೆಪ್ಟೆಂಬರ್ 10 (ಬುಧವಾರ) ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು (ಸೆಪ್ಟೆಂಬರ್ 9 ಮತ್ತು 10)
ಬೆಸ್ಕಾಂ ನಿರ್ವಹಣಾ ಕಾಮಗಾರಿಗಳಿಂದಾಗಿ ಬೆಂಗಳೂರಿನ ಈ ಕೆಳಗಿನ ಪ್ರದೇಶಗಳಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಾಣಸವಾಡಿ ಉಪಕೇಂದ್ರ ವ್ಯಾಪ್ತಿಯಲ್ಲಿ:
ಎಚ್‌ಆರ್‌ಬಿಆರ್ 1ನೇ, 2ನೇ, 3ನೇ ಬ್ಲಾಕ್
ಕಮ್ಮನಹಳ್ಳಿ ಮೇನ್ ರೋಡ್
ಸಿಎಂಆರ್ ರೋಡ್
ಬಾಬುಸಪಾಳ್ಯ, ಬಾಳಚಂದ್ರ ಲೇಔಟ್
ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್
ಅರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್
ದಿವ್ಯ ಉತ್ತತಿ ಲೇಔಟ್, ವಿಜಯೇಂದ್ರ ಗಾರ್ಡನ್
ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್
ಬಾಳಲಜಿ ಲೇಔಟ್, ಜಿಎನ್‌ಆರ್ ಗಾರ್ಡನ್
ಚೆಲೇಕೇರಿ, ಸಮುದ್ರಿಕಾ ಎನ್‌ಕ್ಲೇವ್
ಸುಬ್ಬಯನಪಾಳ್ಯ, ಹೋರಾಮಾವು
ಮುನಿರೆಡ್ಡಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ
ನಿಸರ್ಗ ಕಾಲೋನಿ, ನಂದನಂ ಕಾಲೋನಿ
ಪಪ್ಪಯ್ಯ ಲೇಔಟ್, ಕೊಕೋನಟ್ ಗ್ರೂವ್ ಲೇಔಟ್
ಆಶಿರ್ವಾದ್ ಕಾಲೋನಿ, ಶಕ್ತಿ ನಗರ
ಹೆಣ್ಣೂರು ಸುತ್ತಮುತ್ತಲ ಪ್ರದೇಶಗಳು:
ಹೆಣ್ಣೂರು ಗ್ರಾಮ, ಬ್ರಿಯವೇಶ್ವರ ಲೇಔಟ್
ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್
ಹೆಣ್ಣೂರು ಕ್ರಾಸ್, ಕಂಚಪ್ಪ ಗಾರ್ಡನ್
ಬೃಂದಾವನ ಲೇಔಟ್, ಹೊಯ್ಸಳ ನಗರ
ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್
ಜಯಂತಿ ಗ್ರಾಮ, ನರೇಂದ್ರ ಟೆಂಟ್ ಹತ್ತಿರ
ಓಎಂಬಿಆರ್ ಭಾಗ, ಕಸ್ತೂರಿ ನಗರ ಭಾಗ, ಪಲ್ಲರೆಡ್ಡಿ ನಗರ ಭಾಗ
ಕರವಳ್ಳಿ ರಸ್ತೆ, ರಾಮಯ್ಯ ಲೇಔಟ್
ಅಜ್ಮಲ್ಲಪ್ಪ ಲೇಔಟ್, ದೊಡ್ಡ ಬನಸವಾಡಿ
ರಾಮಮೂರ್ತಿ ನಗರ ಮೇನ್ ರಸ್ತೆ, ಬಿ.ಚನ್ನಸಂದ್ರ
ನಂಜಪ್ಪ ಗಾರ್ಡನ್, ಅಗರಾ ಮೇನ್ ರಸ್ತೆ, ದೊಡ್ಡಯ್ಯ ಲೇಔಟ್
ಆರ್‌ಎಸ್ ಪಾಳ್ಯ, ಎಡಿಎಂಸಿ ಮಿಲಿಟರಿ ಗೇಟ್
ಕುಳ್ಳಪ್ಪ ಸರ್ಕಲ್, ರಾಜಕುಮಾರ್ ಪಾರ್ಕ್
ಯಶ್ ಎನ್‌ಕ್ಲೇವ್, ಬಂಜಾರ ಲೇಔಟ್
ವಿಜಯಲಕ್ಷ್ಮಿ ಲೇಔಟ್, ಟ್ರಿನಿಟಿ ಎನ್‌ಕ್ಲೇವ್
ಸಂಕಲ್ಪ ಲೇಔಟ್, ಗ್ರೀನ್ ಗಾರ್ಡನ್ ಫೇಸ್ 2
ಸಮೃದ್ಧಿ ಲೇಔಟ್, ಬೆಥೆಲ್ ಲೇಔಟ್, ಎಸ್‌ಎಲ್‌ವಿ ಲೇಔಟ್
ಎಸ್‌ಎಲ್‌ಎಸ್ ಸ್ಪೆನ್ಸರ್ ಮತ್ತು ಡಿಎಸ್-ಮ್ಯಾಕ್ಸ್ ಅಪಾರ್ಟ್ಮೆಂಟ್
ಪ್ರೇಯಸಿ ಫೋನ್ ಬ್ಲಾಕ್ ಮಾಡಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿ ಏನಿದೆ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


