Tuesday, September 1, 2026
spot_img
More
    spot_img
    HomeTop Storyಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

    ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

    2024 ಮುಕ್ತಾಯಗೊಂಡು ನೂತನ ವರ್ಷ ಆರಂಭಕ್ಕೆ ಇನ್ನೆರಡು ವಾರಗಳು ಮಾತ್ರ ಬಾಕಿಯಿದ್ದು, ವರ್ಷಾಂತ್ಯಕ್ಕೆ ಯಾವೆಲ್ಲಾ ಸಿನಿಮಾಗಳು ತೆರೆಗೆ ಅಪ್ಪಳಿಸಿ, ಈ ಪೈಕಿ ʼಇಯರ್‌ ಎಂಡ್‌ ವಿನ್ನರ್‌ʼ ಪಟ್ಟವನ್ನು ಯಾವ ಚಿತ್ರ ಅಲಂಕರಿಸಲಿದೆ ಎಂಬ ಪ್ರಶ್ನೆ ಎದ್ದಿದೆ.

    Advertisement

    ಒಂದೆಡೆ ವರ್ಷಾಂತ್ಯದ ಚಿತ್ರಗಳ ಕುರಿತು ಚರ್ಚೆ ಏರ್ಪಟ್ಟಿದ್ದರೆ, ಮತ್ತೊಂದೆಡೆ ಈ ವಾರ ಯಾವ ಯಾವ ಹೊಸ ಚಿತ್ರಗಳು ಒಟಿಟಿಗೆ ಬರಲಿವೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು, ಇತ್ತೀಚೆಗೆ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ, ಗೆಲ್ಲಲು ವಿಫಲವಾದ ಹಲವು ಸಿನಿಮಾಗಳು ಈ ವಾರ ಒಟಿಟಿಗೆ ಲಗ್ಗೆ ಇಡುತ್ತಿದ್ದು, ಅಂತಹ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

    ಅಮೆಜಾನ್‌ ಪ್ರೈಮ್:‌
    1.ಕಂಗುವಾ ( ಕನ್ನಡ )

    1. ಸಿಂಗಂ ಅಗೈನ್‌ ( ಹಿಂದಿ )
    2. ಸೀಕ್ರಿಟ್‌ ಲೆವೆಲ್‌ (ಇಂಗ್ಲಿಷ್‌ ವೆಬ್‌ಸರಣಿ) – ಡಿಸೆಂಬರ್‌ 10
    3. ಬಂಡೀಸ್‌ ಬಂಡಿಟ್ಸ್‌ ಸೀಸನ್‌ 2 (ಹಿಂದಿ ವೆಬ್‌ಸರಣಿ) – ಡಿಸೆಂಬರ್‌ 13

    ನೆಟ್‌ಫ್ಲಿಕ್ಸ್:‌

    1. ತಂಗಲಾನ್‌ (ಕನ್ನಡ ಡಬಿಂಗ್)‌
    2. ಜೆಮಿಯಾ ಫಾಕ್ಸ್‌ (ಇಂಗ್ಲಿಷ್‌ ಚಿತ್ರ) – ಡಿಸೆಂಬರ್‌ 10
    3. ಪೋಲೋ (ಇಂಗ್ಲಿಷ್‌ ವೆಬ್‌ಸರಣಿ) – ಡಿಸೆಂಬರ್‌ 10
    4. ಮೆಕಾಲೆಸ್‌ ವಾಯ್ಸ್‌ (ಇಂಗ್ಲಿಷ್‌ ಚಿತ್ರ) – ಡಿಸೆಂಬರ್‌ 11
    5. ಗ್ರೇಟ್‌ ಬ್ರಿಟಿಷ್‌ ಬೇಕಿಂಗ್‌ ಶೋ ಹಾಲಿಡೇಸ್‌ ಸೀಸನ್‌
    6. ಮಾರಿಯಾ ( ಇಂಗ್ಲಿಷ್‌ ಚಿತ್ರ ) – ಡಿಸೆಂಬರ್‌ 11
    7. ಕ್ವೀರ್‌: ಐ ಸೀಸನ್‌ 9 (ಇಂಗ್ಲಿಷ್‌ ವೆಬ್‌ಸರಣಿ) – ಡಿಸೆಂಬರ್‌ 11
    8. ಕ್ಯಾರಿ ಆನ್‌ (ಇಂಗ್ಲಿಷ್‌ ಚಿತ್ರ) – ಡಿಸೆಂಬರ್‌ 13
    9. ಡಿಸಾಸ್ಟರ್‌ ಹಾಲಿಡೇ (ಇಂಗ್ಲಿಷ್‌ ಚಿತ್ರ) – ಡಿಸೆಂಬರ್‌ 13
    10. ನೋ ಗುಡ್‌ ಡಿಡ್‌ (ಇಂಗ್ಲಿಷ್‌ ವೆಬ್‌ಸರಣಿ) – ಡಿಸೆಂಬರ್‌ 12

    ಹಾಟ್‌ಸ್ಟಾರ್‌

    1. ಹರಿಕಥ (ತೆಲುಗು ವೆಬ್‌ಸರಣಿ) – ಡಿಸೆಂಬರ್‌ 13
    2. ಡ್ರೀಮ್‌ ಪ್ರೊಡಕ್ಷನ್ಸ್‌ (ಇಂಗ್ಲಿಷ್‌ ವೆಬ್‌ಸರಣಿ) – ಡಿಸೆಂಬರ್‌ 11
    3. ಎಲ್ಟನ್‌ ಜಾನ್‌ (ಇಂಗ್ಲಿಷ್‌ ಚಿತ್ರ) ಡಿಸೆಂಬರ್‌ 13

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading