ಸೋಮನಹಳ್ಳಿಯಲ್ಲಿ ಇಂದು ಎಸ್.ಎಂ.ಕೆ ಅಂತ್ಯಕ್ರಿಯೆ ಹಿನ್ನಲೆ ಗಣ್ಯರು ಸೇರಿ ಮಠಾಧೀಶರು ಹಾಗು ವಿಐಪಿಗಳು ಆಗಮಿಸುವ ಹಿನ್ನಲೆಯಲ್ಲಿ ಅಂತ್ಯಕ್ರಿಯೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ.
ಭದ್ರತೆಗೆ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದ್ದು, 3 SP,3 ASP,10 DYSP,30CPI,50 PSI ಗೆ ಮೇಲುಸ್ತುವಾರಿ ವಹಿಸಲಾಗಿದೆ.
ಭದ್ರತೆಗೆ 10 ksrp ತುಕುಡಿ,6 DRತುಕುಡಿ,200 ಗೃಹರಕ್ಷಕ ಸಿಬ್ಬಂದಿ,1000 ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ.
ಭದ್ರತೆ, ಪಾರ್ಕಿಂಗ್ ,ಆಸನ ವ್ಯವಸ್ಥೆ ಸೇರಿದಂತೆ ಇತರ ಕೆಲಸಗಳು ಪೂರ್ಣವಾಗಿದ್ದು ಅಂತ್ಯಕ್ರಿಯೆಯ ವೇಳೆ ಹಳೇ ಮೈ- ಬೆಂ ಹೆದ್ದಾರಿ ಸಂಚಾರ ಬದಲಾಗುವ ಸಾಧ್ಯತೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


