ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ದರಕ್ಕೆ ಇಂದು ತುಸು ಇಳಿಕೆ ಕಂಡಿದೆ. ಇದರೊಂದಿಗೆ ಬೆಳ್ಳಿ ದರವೂ ಕಡಿಮೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ, ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ ಹೂಡಿಕೆಯ ಸಾಧನವಾಗಿ ಜನರು ಪರಿಗಣಿಸುವುದು ಕೂಡ ಬೆಲೆ ಏರಿಕೆಗೆ ಒಂದು ಕಾರಣವಾಗಿದೆ.
ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹20 ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹1,02,400 ಇದೆ. ಅದೇ ರೀತಿ, 24 ಕ್ಯಾರೆಟ್ ಅಪರಂಜಿ ಚಿನ್ನದ ದರ ₹1,11,710 ಆಗಿದೆ.ಬೆಳ್ಳಿ ದರವು ಪ್ರತಿ ಗ್ರಾಂಗೆ ₹2 ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ₹13,200 ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 17ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,710 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,780 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,320 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,710 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,320 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 1,02,400 ರೂ
ಚೆನ್ನೈ: 1,02,400 ರೂ
ಮುಂಬೈ: 1,02,400 ರೂ
ದೆಹಲಿ: 1,02,550 ರೂ
ಕೋಲ್ಕತಾ: 1,02,400 ರೂ
ಕೇರಳ: 1,02,400 ರೂ
ಅಹ್ಮದಾಬಾದ್: 1,02,450 ರೂ
ಜೈಪುರ್: 1,02,550 ರೂ
ಲಕ್ನೋ: 1,02,550 ರೂ
ಭುವನೇಶ್ವರ್: 1,02,400 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 4,770 ರಿಂಗಿಟ್ (99,940 ರುಪಾಯಿ)
ದುಬೈ: 4,122.50 ಡಿರಾಮ್ (98,560 ರುಪಾಯಿ)
ಅಮೆರಿಕ: 1,150 ಡಾಲರ್ (1,00,990 ರುಪಾಯಿ)
ಸಿಂಗಾಪುರ: 1,455 ಸಿಂಗಾಪುರ್ ಡಾಲರ್ (1,00,100 ರುಪಾಯಿ)
ಕತಾರ್: 4,130 ಕತಾರಿ ರಿಯಾಲ್ (99,500 ರೂ)
ಸೌದಿ ಅರೇಬಿಯಾ: 4,200 ಸೌದಿ ರಿಯಾಲ್ (98,330 ರುಪಾಯಿ)
ಓಮನ್: 436 ಒಮಾನಿ ರಿಯಾಲ್ (99,450 ರುಪಾಯಿ)
ಕುವೇತ್: 333.30 ಕುವೇತಿ ದಿನಾರ್ (95,970 ರುಪಾಯಿ)
ಕಲ್ಯಾಣ ಕರ್ನಾಟಕದಲ್ಲಿ 5,267 ಶಿಕ್ಷಕರ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


