Friday, November 6, 2026
spot_img
More
    spot_img
    HomeTop Storyಕಠಿಣ ಸೆಕ್ಷನ್‌ ಅಡಿಯಲ್ಲಿ ಕೇಸ್: ಸ್ವಲ್ಪ ದಿನ ಸ್ಟೇಷನ್‌ ಅಲೆಯಲಿ ಬುದ್ಧಿ ಬರುತ್ತೆ; ಯುಟ್ಯೂಬ್‌ ಚಾನೆಲ್‌ಗಳ...

    ಕಠಿಣ ಸೆಕ್ಷನ್‌ ಅಡಿಯಲ್ಲಿ ಕೇಸ್: ಸ್ವಲ್ಪ ದಿನ ಸ್ಟೇಷನ್‌ ಅಲೆಯಲಿ ಬುದ್ಧಿ ಬರುತ್ತೆ; ಯುಟ್ಯೂಬ್‌ ಚಾನೆಲ್‌ಗಳ ವಿರುದ್ಧ ಸಿಡಿದೆದ್ದ ಪ್ರಥಮ್‌

    ಒಳ್ಳೆ ಹುಡ್ಗ ಪ್ರಥಮ್‌ ಒಂದಲ್ಲ ಒಂದು ಸುದ್ದಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೀಡಾಗುತ್ತಲೇ ಇರುತ್ತಾರೆ. ಇಂದೂ (ಫೆಬ್ರವರಿ 18) ಸಹ ಅದೇ ವಿಚಾರಕ್ಕೆ ಪ್ರಥಮ್‌ ಸದ್ದು ಮಾಡಿದ್ದಾರೆ.

    ಮೊನ್ನೆಯಷ್ಟೇ ಡಾಲಿ ಧನಂಜಯ್‌ ಮದುವೆ ಸಮಾರಂಭದಲ್ಲಿ ದರ್ಶನ್‌ ಅಭಿಮಾನಿಯೊಬ್ಬ ಜೈ ಡಿಬಾಸ್‌ ಎಂದ ಕಾರಣಕ್ಕೆ ಕಿಡಿಕಾರಿದ್ದ ಪ್ರಥಮ್‌ ಇಂದು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬೆಳಗ್ಗೆ ಆನ್‌ಲೈನ್‌ಲ್ಲಿ ತಮ್ಮ ತೇಜೋವಧೆ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ.

    ಪೊಲೀಸ್‌ ಜೆನ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಪೋಸ್ಟ್‌ ಹಾಕಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಪೋಸ್ಟ್‌ ಹಂಚಿಕೊಂಡಿದ್ದ ಪ್ರಥಮ್‌ ತನ್ನ ವಿರುದ್ಧ ಯಾರಾದರೂ ತೇಜೋವಧೆಯಾಗುವಂತಹ ಪೋಸ್ಟ್‌ ಇದ್ದರೆ ಅವುಗಳ ಲಿಂಕ್‌ ಇದ್ದರೆ ಕಳುಹಿಸಿ, ದೂರು ನೀಡುತ್ತೇನೆ ಎಂದಿದ್ದರು.

    ಹೀಗೆ ಪೋಸ್ಟ್‌ ಹಂಚಿಕೊಂಡಿದ್ದ ಪ್ರಥಮ್‌ ಮತ್ತೊಮ್ಮೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ತಮ್ಮ ತೇಜೋವಧೆ ಮಾಡಿದ್ದವರು ಸ್ವಲ್ಪ ದಿನ ಸ್ಟೇಷನ್‌ ಅಲೆಯಲಿ ಬುದ್ಧಿ ಬರುತ್ತೆ ಎಂದು ಬರೆದುಕೊಂಡಿದ್ದಾರೆ.

    “ಒಂದಷ್ಟುYouTube channels subscribersಗಾಗಿ‌ ಮಾಡ್ತಿರೋ videoಗಳು ಸಮಾಜದಲ್ಲಿthreatning ಆಗ್ತಿದೆ!provokeಮಾಡೋರು ಎಲ್ಲರಿಗೂ strong sectionಗಳ ಅಡಿಯಲ್ಲಿ,ನನ್ನ photoಬಳಸೋರಿಗೆ ಇವತ್ತೇ ನಿಮ್ಮonlineಗೂಂಡಾಗಿರಿಗೆ ತೆರೆ ಬೀಳಲಿದೆ.ಸ್ವಲ್ಪದಿನstation ಅಲೆಯಲಿ.ಬುದ್ಧಿ ಬರುತ್ತೆ” ಎಂದು ಪ್ರಥಮ್‌ ಬರೆದುಕೊಂಡು ಕೆಲ ಯುಟ್ಯೂಬ್‌ ಚಾನೆಲ್‌ಗಳ ವಿರುದ್ಧ ಸಿಡಿದೆದ್ದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search