Tuesday, August 4, 2026
spot_img
More
    spot_img
    HomeLatest newsಚಿನ್ನದ ದರದಲ್ಲಿ ಮತ್ತೆ ಏರಿಕೆ;10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,200 ಜಿಗಿತ, ಬೆಳ್ಳಿ ₹3,000 ಬೆಲೆ...

    ಚಿನ್ನದ ದರದಲ್ಲಿ ಮತ್ತೆ ಏರಿಕೆ;10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,200 ಜಿಗಿತ, ಬೆಳ್ಳಿ ₹3,000 ಬೆಲೆ ಏರಿಕೆ:

    ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸತತ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಬುಧವಾರ) ಮತ್ತೆ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ನಿನ್ನೆ (ಮಂಗಳವಾರ) ಶೇ. 2ರಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು ವೇಗ ಪಡೆದುಕೊಂಡಿದೆ.ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 110ರೂ. ಏರಿಕೆ ಕಂಡು ಬಂದಿದ್ದು, 11,445 ರೂ. ಗೆ ತಲುಪಿದೆ.

    Advertisement

    24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆಯಾಗಿ, 12,486 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 91,560 ರೂ. , 10 ಗ್ರಾಂಗೆ ನೀವು 1,14,450 ಹಾಗೂ 100 ಗ್ರಾಂಗೆ 11,44,500 ರೂ., . 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 99,888 ರೂ. ಆದರೆ, 10 ಗ್ರಾಂಗೆ ನೀವು 1,24,860 ರೂ. ಹಾಗೂ 100 ಗ್ರಾಂಗೆ 12,48,600 ರೂ. ಪಾವತಿಸಬೇಕಾಗುತ್ತದೆ.

    ವಿವಿಧ ನಗರಗಳಲ್ಲಿ ಚಿನ್ನದ ಇಂದಿನ ಬೆಲೆ (1 ಗ್ರಾಂಗೆ)

    ನಗರ22 ಕ್ಯಾರೆಟ್ (1 ಗ್ರಾಂ)24 ಕ್ಯಾರೆಟ್ (1 ಗ್ರಾಂ)
    ಚೆನ್ನೈ₹11,445₹12,486
    ಮುಂಬೈ₹11,445₹12,486
    ದಿಲ್ಲಿ₹11,460₹12,501
    ಕೋಲ್ಕತಾ₹11,445₹12,486
    ಹೈದರಾಬಾದ್₹11,445₹12,486

    ಇಂದಿನ ಚಿನ್ನ–ಬೆಳ್ಳಿ ದರ (Updated Rates)

    24 ಕ್ಯಾರೆಟ್ ಚಿನ್ನ (1 ಗ್ರಾಂ): ₹12,486

    22 ಕ್ಯಾರೆಟ್ ಚಿನ್ನ (1 ಗ್ರಾಂ): ₹11,445

    18 ಕ್ಯಾರೆಟ್ ಚಿನ್ನ (1 ಗ್ರಾಂ): ₹9,364

    ಬೆಳ್ಳಿ (1 ಗ್ರಾಂ): ₹165

    BSNL ನಿಂದ ಅಗ್ಗದ ಸ್ಟೂಡೆಂಟ್ ಸ್ಪೆಷಲ್ ಪ್ಲಾನ್: ₹251 ಕ್ಕೆ 28 ದಿನಗಳ ಕಾಲ 100GB ಡೇಟಾ, ಅನ್‌ಲಿಮಿಟೆಡ್ ಕರೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading