Friday, August 7, 2026
spot_img
More
    spot_img
    HomeSportsಐಪಿಎಲ್‌ ಮೆಗಾ ಹರಾಜು 2025: ಮೊದಲ ದಿನ ಹರಾಜಾದ 72 ಆಟಗಾರರ ಪಟ್ಟಿ ಇಲ್ಲಿದೆ

    ಐಪಿಎಲ್‌ ಮೆಗಾ ಹರಾಜು 2025: ಮೊದಲ ದಿನ ಹರಾಜಾದ 72 ಆಟಗಾರರ ಪಟ್ಟಿ ಇಲ್ಲಿದೆ

    ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ನಿನ್ನೆ ( ನವೆಂಬರ್‌ 24 ) ಮೊದಲ ದಿನ ಒಟ್ಟು 84 ಆಟಗಾರರ ಹರಾಜು ನಡೆಯಿತು. ಈ ಪೈಕಿ 72 ಆಟಗಾರರು ಬಿಕರಿಯಾದರು.

    Advertisement

    ಭಾರತದ ಸ್ಟಾರ್‌ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ 27 ಕೋಟಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ಪಾಲಾಗಿದ್ದು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಶ್ರೇಯಸ್‌ ಐಯ್ಯರ್‌ 26.75 ಕೋಟಿಗೆ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ್ದಾರೆ. ಹೀಗೆ ಮೊದಲ ದಿನವೇ ದಾಖಲೆಯ ಬಿಡ್ಡಿಂಗ್‌ ನಡೆದಿದ್ದು, ಬಿಕರಿಯಾದ ಎಲ್ಲಾ 72 ಆಟಗಾರರ ಪಟ್ಟಿ ಇಲ್ಲಿದೆ.

    1. ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ
    2. ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್ – ರೂ 10.75 ಕೋಟಿ‌
    3. ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – ರೂ 26.75 ಕೋಟಿ
    4. ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ – ರೂ 15.75 ಕೋಟಿ
    5. ಮಿಚೆಲ್ ಸ್ಟಾರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 11.75 ಕೋಟಿ
    6. ರಿಷಬ್ ಪಂತ್: ಲಕ್ನೋ ಸೂಪರ್ ಜೈಂಟ್ಸ್ – ರೂ 27 ಕೋಟಿ
    7. ಮೊಹಮ್ಮದ್ ಶಮಿ: ಸನ್ ರೈಸರ್ಸ್ ಹೈದರಾಬಾದ್ – ರೂ 10 ಕೋಟಿ
    8. ಡೇವಿಡ್ ಮಿಲ್ಲರ್: ಲಕ್ನೋ ಸೂಪರ್ ಜೈಂಟ್ಸ್ – ರೂ 7.5 ಕೋಟಿ
    9. ಯುಜ್ವೇಂದ್ರ ಚಹಾಲ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ
    10. ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ – ರೂ 12.25 ಕೋಟಿ
    11. ಲಿಯಾಮ್ ಲಿವಿಂಗ್‌ಸ್ಟೋನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 8.75 ಕೋಟಿ
    12. ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – ರೂ 14 ಕೋಟಿ
    13. ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 6.25 ಕೋಟಿ
    14. ಐಡೆನ್ ಮಾರ್ಕ್ರಾಮ್: ಲಕ್ನೋ ಸೂಪರ್ ಜೈಂಟ್ಸ್ – ರೂ 2 ಕೋಟಿ
    15. ಡೆವೊನ್ ಕಾನ್ವೇ: ಚೆನ್ನೈ ಸೂಪರ್ ಕಿಂಗ್ಸ್ – ರೂ 6.25 ಕೋಟಿ
    16. ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 3.4 ಕೋಟಿ
    17. ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 9 ಕೋಟಿ
    18. ಹರ್ಷಲ್ ಪಟೇಲ್: ಸನ್ ರೈಸರ್ಸ್ ಹೈದರಾಬಾದ್ – ರೂ 8 ಕೋಟಿ
    19. ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ – ರೂ 4 ಕೋಟಿ
    20. ಆರ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್ – ರೂ 9.75 ಕೋಟಿ
    21. ವೆಂಕಟೇಶ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 23.75 ಕೋಟಿ
    22. ಮಾರ್ಕಸ್ ಸ್ಟೊಯಿನಿಸ್: ಪಂಜಾಬ್ ಕಿಂಗ್ಸ್ – ರೂ 11 ಕೋಟಿ
    23. ಮಿಚೆಲ್ ಮಾರ್ಷ್: ಲಕ್ನೋ ಸೂಪರ್ ಜೈಂಟ್ಸ್ – ರೂ 3.4 ಕೋಟಿ
    24. ಗ್ಲೆನ್ ಮ್ಯಾಕ್ಸ್‌ವೆಲ್: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
    25. ಕ್ವಿಂಟನ್ ಡಿ ಕಾಕ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3.6 ಕೋಟಿ
    26. ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11.5 ಕೋಟಿ
    27. ರಹಮಾನುಲ್ಲಾ ಗುರ್ಬಾಜ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 2 ಕೋಟಿ
    28. ಇಶಾನ್ ಕಿಶನ್: ಸನ್ ರೈಸರ್ಸ್ ಹೈದರಾಬಾದ್ – ರೂ 11.25 ಕೋಟಿ
    29. ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11 ಕೋಟಿ
    30. ಜೋಶ್ ಹ್ಯಾಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 12.5 ಕೋಟಿ
    31. ಪ್ರಸಿದ್ಧ್ ಕೃಷ್ಣ: ಗುಜರಾತ್ ಟೈಟಾನ್ಸ್ – ರೂ 9.5 ಕೋಟಿ
    32. ಅವೇಶ್ ಖಾನ್: ಲಕ್ನೋ ಸೂಪರ್ ಜೈಂಟ್ಸ್ – ರೂ 9.75 ಕೋಟಿ
    33. ಅನ್ರಿಕ್ ನೋಕಿಯಾ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 6.5 ಕೋಟಿ
    34. ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ – ರೂ 12.5 ಕೋಟಿ
    35. ಖಲೀಲ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 4.8 ಕೋಟಿ
    36. ಟಿ ನಟರಾಜನ್: ಡೆಲ್ಲಿ ಕ್ಯಾಪಿಟಲ್ಸ್ – ರೂ 10.75 ಕೋಟಿ
    37. ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – ರೂ 12.5 ಕೋಟಿ
    38. ರಾಹುಲ್ ಚಹರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.2 ಕೋಟಿ
    39. ಆಡಮ್ ಝಂಪಾ: ಸನ್ ರೈಸರ್ಸ್ ಹೈದರಾಬಾದ್: ರೂ 2.4 ಕೋಟಿ
    40. ವನಿಂದು ಹಸರಂಗ: ರಾಜಸ್ಥಾನ್ ರಾಯಲ್ಸ್ – ರೂ 5.25 ಕೋಟಿ
    41. ನೂರ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 10 ಕೋಟಿ
    42. ಮಹೇಶ್ ತೀಕ್ಷಣ: ರಾಜಸ್ಥಾನ್ ರಾಯಲ್ಸ್ – ರೂ 4.4 ಕೋಟಿ
    43. ಅಥರ್ವ ಟೈಡೆ: ಸನ್‌ರೈಸರ್ಸ್ ಹೈದರಾಬಾದ್ – ರೂ 30 ಲಕ್ಷ
    44. ನೆಹಾಲ್ ವಧೇರಾ: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
    45. ಕರುಣ್ ನಾಯರ್: ಡೆಲ್ಲಿ ಕ್ಯಾಪಿಟಲ್ಸ್ – ರೂ 50 ಲಕ್ಷ
    46. ​​ಅಭಿನವ್ ಮನೋಹರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.20 ಕೋಟಿ
    47. ಆಂಗ್ಕ್ರಿಶ್ ರಘುವಂಶಿ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3 ಕೋಟಿ
    48. ನಿಶಾಂತ್ ಸಿಂಧು: ಗುಜರಾತ್ ಟೈಟಾನ್ಸ್ – ರೂ 30 ಲಕ್ಷ
    49. ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 95 ಲಕ್ಷ
    50. ನಮನ್ ಧೀರ್: ಮುಂಬೈ ಇಂಡಿಯನ್ಸ್ – ರೂ 5.25 ಕೋಟಿ
    51. ಅಬ್ದುಲ್ ಸಮದ್: ಲಕ್ನೋ ಸೂಪರ್ ಜೈಂಟ್ಸ್ – ರೂ 4.2 ಕೋಟಿ
    52. ಹರ್‌ಪ್ರೀತ್ ಬ್ರಾರ್: ಪಂಜಾಬ್ ಕಿಂಗ್ಸ್ – ರೂ 1.5 ಕೋಟಿ
    53. ವಿಜಯ್ ಶಂಕರ್: ಚೆನ್ನೈ ಸೂಪರ್ ಕಿಂಗ್ಸ್ – ರೂ 1.2 ಕೋಟಿ
    54. ಮಹಿಪಾಲ್ ಲೊಮ್ರೋರ್: ರಾಜಸ್ಥಾನ್ ರಾಯಲ್ಸ್ – ರೂ 1.7 ಕೋಟಿ
    55. ಅಶುತೋಷ್ ಶರ್ಮಾ: ದೆಹಲಿ ಕ್ಯಾಪಿಟಲ್ಸ್ – ರೂ 3.8 ಕೋಟಿ
    56. ಕುಮಾರ್ ಕುಶಾಗ್ರಾ: ಗುಜರಾತ್ ಟೈಟಾನ್ಸ್ – ರೂ 65 ಲಕ್ಷ
    57. ರಾಬಿನ್ ಮಿಂಜ್: ಮುಂಬೈ ಇಂಡಿಯನ್ಸ್ – ರೂ 65 ಲಕ್ಷ
    58. ಅನೂಜ್ ರಾವತ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 30 ಲಕ್ಷ
    59. ಆರ್ಯನ್ ಜುಯಲ್: ಲಕ್ನೋ ಸೂಪರ್ ಜೈಂಟ್ಸ್ – ರೂ 30 ಲಕ್ಷ
    60. ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ – ರೂ 95 ಲಕ್ಷ
    61. ರಾಸಿಖ್ ಸಲಾಮ್ ದಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 6 ಕೋಟಿ
    62. ಆಕಾಶ್ ಮಧ್ವಲ್: ರಾಜಸ್ಥಾನ್ ರಾಯಲ್ಸ್ – ರೂ 1.2 ಕೋಟಿ
    63. ಮೋಹಿತ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ – ರೂ 2.2 ಕೋಟಿ
    64. ವಿಜಯ್‌ಕುಮಾರ್ ವೈಶಾಕ್: ಪಂಜಾಬ್ ಕಿಂಗ್ಸ್ – ರೂ 1.8 ಕೋಟಿ
    65. ವೈಭವ್ ಅರೋರಾ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 1.8 ಕೋಟಿ
    66. ಯಶ್ ಠಾಕೂರ್: ಪಂಜಾಬ್ ಕಿಂಗ್ಸ್ – ರೂ 1.6 ಕೋಟಿ
    67. ಸಿಮರ್ಜೀತ್ ಸಿಂಗ್: ಸನ್ ರೈಸರ್ಸ್ ಹೈದರಾಬಾದ್ – ರೂ 1.5 ಕೋಟಿ
    68. ಸುಯಾಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 2.6 ಕೋಟಿ
    69. ಕರ್ಣ್ ಶರ್ಮಾ: ಮುಂಬೈ ಇಂಡಿಯನ್ಸ್ – ರೂ 50 ಲಕ್ಷ
    70. ಮಯಾಂಕ್ ಮಾರ್ಕಾಂಡೆ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 30 ಲಕ್ಷ
    71. ಕುಮಾರ್ ಕಾರ್ತಿಕೇಯ: ರಾಜಸ್ಥಾನ್ ರಾಯಲ್ಸ್ – ರೂ 30 ಲಕ್ಷ
    72. ಮಾನವ್ ಸುತಾರ್: ಗುಜರಾತ್ ಟೈಟಾನ್ಸ್ – ರೂ 30 ಲಕ್ಷ

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading