Sunday, September 20, 2026
spot_img
More
    spot_img
    HomeTop Storyಹಬ್ಬಕ್ಕೆ ಷೇರುಪೇಟೆ ರಜೆನಾ? 2025ರ ರಜೆಗಳ ಪಟ್ಟಿ ಇಲ್ಲಿದೆ

    ಹಬ್ಬಕ್ಕೆ ಷೇರುಪೇಟೆ ರಜೆನಾ? 2025ರ ರಜೆಗಳ ಪಟ್ಟಿ ಇಲ್ಲಿದೆ

    Advertisement

    ದೇಶೀಯ ಷೇರು ಮಾರುಕಟ್ಟೆ ಸಾಮಾನ್ಯ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ಕಾರ್ಯ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರದಂದು ಮಾರುಕಟ್ಟೆ ಸ್ಥಗಿತಗೊಂಡಿರುತ್ತದೆ.

    ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ಆಗಸ್ಟ್ 27ರ ಬುಧವಾರ ಗಣೇಶ ಹಬ್ಬದಾಚರಣೆ ರಜೆ ಹೊಂದಿವೆ. ಯಾವುದೇ ವ್ಯಾಪಾರ, ಇತ್ಯರ್ಥಗಳು ನಡೆಯುವುದಿಲ್ಲ ಎಂದು ರಜೆ ವೇಳಾಪಟ್ಟಿ ಮಾಹಿತಿ ನೀಡಿದೆ.

    ನಾಳೆ ಬುಧವಾರ ಆಗಸ್ಟ್ 27 ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಬಂದ್ ಆಗಿರುತ್ತದೆ. ಸಂಜೆ ವ್ಯಾಪಾರ ಅವಧಿಯು ಸಂಜೆ 5 ರಿಂದ ರಾತ್ರಿ 11:55 ರವರೆಗೆ ತೆರೆದಿರಲಿದೆ.

    ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ

    * ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ/ದಸರಾ ಗುರುವಾರ

    * ಅಕ್ಟೋಬರ್ 21: ದೀಪಾವಳಿ ಮತ್ತು ಲಕ್ಷ್ಮಿ ಪೂಜೆ

    * ಅಕ್ಟೋಬರ್ 22: ದೀಪಾವಳಿ ಬಲಿಪ್ರತಿಪದ

    * ನವೆಂಬರ್ 5: ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್

    * ಡಿಸೆಂಬರ್ 25: ಕ್ರಿಸ್ಮಸ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading