ಬೆಂಗಳೂರು: ಇನ್ಸ್ಟಾಗ್ರಾಮ್ ರೀಲ್ಸ್ನಿಂದ ಟ್ರೋಲ್ ಆಗುವ ಮೂಲಕ ಜನರನ್ನು ತಲುಪಿದ ಕಿಪ್ಪಿ ಕೀರ್ತಿ ಎಂಬ ಯುವತಿ ಸದ್ಯ ತನ್ನದೇ ಪ್ರಿಯತಮ ಮುತ್ತು ಹಾಗೂ ಸ್ನೇಹಿತ ದಚ್ಚು ಎಂಬುವರ ವಿರುದ್ಧ ದೂರನ್ನು ದಾಖಲಿಸಿದ್ದಾಳೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಕಿಪ್ಪಿ ಕೀರ್ತಿ ತನ್ನ ಪ್ರಿಯತಮ ಹಾಗೂ ಸ್ನೇಹಿತ ಇಬ್ಬರೂ ಸಹ ತನ್ನ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು.
ಈ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಕರೆದು ವಿಚಾರಣೆ ನಡೆಸಿದಾಗ ಕಿಪ್ಪಿ ಕೀರ್ತಿ ತಮ್ಮ ಲಿಂಗದ ಬಗ್ಗೆ ಮಾತನಾಡಿದ್ದಳು ಹಾಗೂ ಸಲಿಂಗಕಾಮಿಗಳು ಎಂದು ಟೀಕಿಸಿದ್ದಳು, ಈ ಕಾರಣಕ್ಕಾಗಿ ಆ ರೀತಿ ಮಾಡಿದೆವು ಎಂದು ತಿಳಿಸಿದ್ದಾರೆ.
Asia Cup 2025: ಬಾಂಗ್ಲಾ ಸೋಲಿಸಿ ಫೈನಲ್ ತಲುಪಿದ ಪಾಕ್; ಟೂರ್ನಿಯಲ್ಲಿ 3ನೇ ಬಾರಿ ಭಾರತ vs ಪಾಕ್ ಮುಖಾಮುಖಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


