ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಂತರಗಂಗೆ ಹೊಸ ಕೊಳದಲ್ಲಿ ಸುಮಾರು 40-45 ವರ್ಷದ ಈ ವ್ಯಕ್ತಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಮ.ಬೆಟ್ಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪರಿಚಿತ ಶವದ ಕೈ ಮೇಲೆ ರಾಣಿ ಎಂದು ಹಾಗೂ ಎದೆಯ ಮೇಲೆ ಡಾ.ಅಂಬೇಡ್ಕರ್ ಎಂದು ಬರೆದಿರುವ ಟ್ಯಾಟೂ ಇದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಸರ್ಕಾರಿ ಆಸತ್ರೆಗೆ ರವಾನಿಸಲಾಗಿದೆ.
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಶಾಪ ತಟ್ಟುತ್ತಾ? ಇಲ್ಲಿದೆ ಪುರಾಣ ಕಥೆ ಮತ್ತು ಪರಿಹಾರ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


