Saturday, November 7, 2026
spot_img
More
    spot_img
    HomeInternationalಮುಂದುವರಿದ ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಹಾರ: ಸಿನಿಮಾ ಮೇಲೂ ಸುಂಕ ಹೆಚ್ಚಳ

    ಮುಂದುವರಿದ ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಹಾರ: ಸಿನಿಮಾ ಮೇಲೂ ಸುಂಕ ಹೆಚ್ಚಳ

    ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಹಾರ ಮುಂದುವರಿಸಿದ್ದಾರೆ.

    ಆಮದು ಸರಕು, ಔಷಧ ಉತ್ಪನ್ನಗಳ ಮೇಲೆ ಪ್ರತಿ ಸುಂಕ ಹೆಚ್ಚಳದ ನಂತರ ಮನರಂಜನಾ ಕ್ಷೇತ್ರ ಸಿನಿಮಾ ಮೇಲೂ ಸುಂಕ ಹೆಚ್ಚಿಸಲು ಮುಂದಾಗಿದ್ದಾರೆ.

    ಅಮೇರಿಕಾದಿಂದ ಹೊರಗೆ ತಯಾರಾದ ಅಮೇರಿಕೇತರ ಸಿನಿಮಾಗಳ ಮೇಲಿನ ತೆರಿಗೆಯನ್ನು ಶೇಕಡಾ.100ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಟ್ರಂಪ್‌ ಘೋಷಣೆ ಮಾಡಿದ್ದಾರೆ.

    ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಮ್ಮ ದೇಶದಲ್ಲಿ ಬೇರೆ ದೇಶಗ ಚಲನಚಿತ್ರಗಳು ಲಾಭ ಮಾಡಿಕೊಳ್ಳುತ್ತಿವೆ. ಅಮೇರಿಕಾ ಚಿತ್ರೋದ್ಯಮದ ವ್ಯವಹಾರವನ್ನು ಬೇರೆ ದೇಶಗಳ ಉದ್ಯಮಗಳು ಮಗುವಿನ ಕೈಯಲ್ಲಿರುವ ಕ್ಯಾಂಡಿಯನ್ನು ಕದ್ದು ತಿನ್ನುವ ರೀತಿಯಲ್ಲಿ ಹೈಜಾಕ್‌ ಮಾಡುತ್ತಿವೆ. ನಮ್ಮ ದೇಶದ ಉದ್ಯಮ ಉಳಿಸುವ ಉದ್ದೇಶದಿಂದ ಅಮೇರಿಕಾದ ಹೊರಗೆ ತಯಾರಾಗುವ ಸಿನಿಮಾಗಳ ಮೇಲೆ ಶೇಕಡಾ.100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.

    ಸ್ಟಾಲಿನ್‌ ಸರ್‌ ಟಾರ್ಗೆಟ್‌ ಮಾಡುವುದಾದರೆ ನನ್ನನ್ನು ಮಾಡಿ ಜನರನ್ನು ಟಾರ್ಗೆಟ್‌ ಮಾಡಬೇಡಿ; ಕಾಲ್ತುಳಿತದ ಬಗ್ಗೆ ವಿಜಯ್‌ ಪ್ರತಿಕ್ರಿಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search