ಅಕ್ಷಯ ತೃತೀಯ ತಕ್ಷಣದ ಬಳಿಕವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಮೇ 1ರಂದು ಇತರ ಮೌಲ್ಯಗಳಲ್ಲಿ ಏರಿಕೆ ಕಂಡಿದ್ರೂ ಚಿನ್ನದ ಬೆಲೆಯಲ್ಲಿ ಮಾತ್ರ ಇಳಿಕೆಯು ಗಮನಸೆಳೆದಿದೆ.ಇಂದು (ಗುರುವಾರ) ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ಕಂಡುಬಂದಿದೆ.ಚಿನ್ನದ ಬೆಲೆ ತೀವ್ರವಾಗಿ ಕುಸಿದಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಮ್ನ 24 ಕ್ಯಾರೆಟ್ ಚಿನ್ನದ ಬೆಲೆ ₹2,180 ಇಳಿಕೆಯಾಗಿ ₹95,730ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಮ್ಗೆ ₹2,000 ಇಳಿಕೆಯಾಗಿ ₹87,750ಕ್ಕೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆ ಆಗಿದ್ದು, ಕೆಜಿ ಬೆಳ್ಳಿ ಬೆಲೆ 98,000 ರೂ.ಗೆ ತಲುಪಿದೆ. ಗಮನಾರ್ಹ ಸಂಗತಿಯೆಂದರೆ, 10 ಗ್ರಾಂ ಚಿನ್ನದ ಬೆಲೆ ಕಳೆದ 9 ದಿನಗಳಲ್ಲಿ 5,620 ರೂ.ಗಳಷ್ಟು ಕಡಿಮೆಯಾಗಿದೆ.ದೇಶದ ಹಲವು ನಗರಗಳಲ್ಲಿ ಬೆಲೆ ಇಳಿಕೆ ಸಂಭವಿಸಿದೆ.ಬೆಳ್ಳಿ ದರದಲ್ಲಿಯೂ ಇದೇ ರೀತಿಯ ಇಳಿಕೆ ಕಂಡುಬಂದಿದ್ದು, ಗ್ರಾಮ್ಗೆ ₹2ರಷ್ಟು ಇಳಿಯಿದೆ. ಬೆಂಗಳೂರಿನಲ್ಲಿ ಮತ್ತು ಮುಂಬೈನಲ್ಲಿ ಬೆಳ್ಳಿ ದರ ಈಗ ₹98 ಇದ್ದು, ತಮಿಳುನಾಡು ಮತ್ತು ಕೇರಳದಲ್ಲಿ ₹107ಕ್ಕೆ ಇಳಿದಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 1ಕ್ಕೆ)
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ: 87,750 ರೂ
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ: 95,730 ರೂ
18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ: 71,800 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ: 87,750 ರೂ
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ: 95,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 87,750 ರೂ
ಚೆನ್ನೈ: 87,750 ರೂ
ಮುಂಬೈ: 87,750 ರೂ
ದೆಹಲಿ: 87,900 ರೂ
ಕೋಲ್ಕತಾ: 87,750 ರೂ
ಕೇರಳ: 87,750 ರೂ
ಅಹ್ಮದಾಬಾದ್: 87,800 ರೂ
ಜೈಪುರ್: 87,900 ರೂ
ಲಕ್ನೋ: 87,900 ರೂ
ಭುವನೇಶ್ವರ್: 87,750 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,800 ರೂ
ಚೆನ್ನೈ: 10,700 ರೂ
ಮುಂಬೈ: 9,800 ರೂ
ದೆಹಲಿ: 9,800 ರೂ
ಕೋಲ್ಕತಾ: 9,800 ರೂ
ಕೇರಳ: 10,700 ರೂ
ಅಹ್ಮದಾಬಾದ್: 9,800 ರೂ
ಜೈಪುರ್: 9,800 ರೂ
ಲಕ್ನೋ: 9,800 ರೂ
ಭುವನೇಶ್ವರ್: 10,700 ರೂ
ಪುಣೆ: 9,800
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


