Monday, August 31, 2026
spot_img
More
    spot_img
    HomeLatest newsಐಫೋನ್ ಹೆಸರಿನಲ್ಲಿ 'i' ಏನನ್ನು ಸೂಚಿಸುತ್ತದೆ: ಇಲ್ಲಿದೆ‌ ಕುತೂಹಲದ ಮಾಹಿತಿ

    ಐಫೋನ್ ಹೆಸರಿನಲ್ಲಿ ‘i’ ಏನನ್ನು ಸೂಚಿಸುತ್ತದೆ: ಇಲ್ಲಿದೆ‌ ಕುತೂಹಲದ ಮಾಹಿತಿ

    ಐಫೋನ್ ಹೆಸರಿನಲ್ಲಿ ‘i’ ಎಂದರೆ ಏನು? ಐಮ್ಯಾಕ್, ಐಪ್ಯಾಡ್ ಮತ್ತು ಐಫೋನ್‌ , ಆಪಲ್‌ ಹೀಗೆ ಲಕ್ಷಾಂತರ ಸಾಧನಗಳು ಈ ಅಕ್ಷರವನ್ನು ಹೊಂದಿದೆ.

    Advertisement

    “i” ಪದ 1998ರ ಹಿಂದಿನದು. “i” ಮೂಲತಃ ಇಂಟರ್ನೆಟ್ ಅನ್ನು ಸೂಚಿಸುತ್ತದೆ ಎಂದು ಆಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ಬ ಹಿರಂಗಪಡಿಸಿದ್ದರು.ಆ ಸಮಯದಲ್ಲಿ, ಇಂಟರ್ನೆಟ್ ಅಳವಡಿಕೆ ಇನ್ನೂ ಆರಂಭಿಕ ಹಂತದಲ್ಲಿತ್ತು ಮತ್ತು ಆಪಲ್ ಈ ಡಿಜಿಟಲ್ ಕ್ರಾಂತಿಯ ಮುಂಚೂಣಿಯಲ್ಲಿ ತನ್ನನ್ನು ತಾನು ಇರಿಸಿಕೊಳ್ಳಲು “I” ಪದ ಬಳಕೆ ಮಾಡಿತು.

    ಆಯಪಲ್‌ನ ಐಕಾನಿಕ್ ‘i’ 5 ಪದವನ್ನು ಹೊಂದಿದೆ. Internet, Individual, Instruct, Inform, Inspire.ಈ ಐದು ಅರ್ಥಗಳನ್ನು ಐಮ್ಯಾಕ್ ಘೋಷಣೆಯ ಸಮಯದಲ್ಲಿ ಜಾಬ್ಸ್ ಸ್ವತಃ ಬಹಿರಂಗಪಡಿಸಿದ್ದರು.

    Individual-ವೈಯಕ್ತಿಕ ಅಭಿವ್ಯಕ್ತಿ

    Instruct-ಶಿಕ್ಷಣ ಮತ್ತು ಕಲಿಕೆ

    Inform-ಮಾಹಿತಿ

    Inspire – ನಾವಿನ್ಯತೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading