Sunday, November 1, 2026
spot_img
More
    spot_img
    HomeTop Storyಆರ್ಥಿಕವಾಗಿ ಬಲಿಷ್ಠವಾಗಿರುವ ವಿಶ್ವದ ಟಾಪ್‌ 10 ದೇಶಗಳ ಪಟ್ಟಿ ಬಿಡುಗಡೆ ಮಾಡಿದ ಫೋರ್ಬ್ಸ್‌; ಭಾರತಕ್ಕಿಲ್ಲ ಸ್ಥಾನ

    ಆರ್ಥಿಕವಾಗಿ ಬಲಿಷ್ಠವಾಗಿರುವ ವಿಶ್ವದ ಟಾಪ್‌ 10 ದೇಶಗಳ ಪಟ್ಟಿ ಬಿಡುಗಡೆ ಮಾಡಿದ ಫೋರ್ಬ್ಸ್‌; ಭಾರತಕ್ಕಿಲ್ಲ ಸ್ಥಾನ

    ಫೋರ್ಬ್ಸ್‌ ಸಂಸ್ಥೆ ವಿಶ್ವದ ಟಾಪ್‌ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಸ್ಥಾನ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಯುಎಸ್‌ಎ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಚೀನಾ ಇದೆ ಹಾಗೂ ರಷ್ಯಾ ಮೂರನೇ ಸ್ಥಾನ ಪಡೆದುಕೊಂಡಿದೆ.

    ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಉತ್ತಮ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಶಕ್ತಿ ಸೇರಿದಂತೆ ಹಲವಾರು ನಿರ್ಣಾಯಕ ಅಂಶಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

    ಫೋರ್ಬ್ಸ್‌ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಟಾಪ್‌ 10 ಪಟ್ಟಿ ಈ ಕೆಳಕಂಡಂತಿದೆ…

    1. ಯುಎಸ್‌ಎ: 30.34 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 34.5 ಕೋಟಿ ಜನಸಂಖ್ಯೆ
    2. ಚೀನಾ: 19.53 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 141.9 ಕೋಟಿ ಜನಸಂಖ್ಯೆ
    3. ರಷ್ಯಾ: 2.2 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 144.4 ಕೋಟಿ ಜನಸಂಖ್ಯೆ
    4. ಯುನೈಟೆಡ್‌ ಕಿಂಗ್‌ಡಮ್‌: 3.73 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 6.91 ಕೋಟಿ ಜನಸಂಖ್ಯೆ.
    5. ಜರ್ಮನಿ: 4.92 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 8.45 ಕೋಟಿ ಜನಸಂಖ್ಯೆ
    6. ದಕ್ಷಿಣ ಕೊರಿಯಾ 1.95 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 5.17 ಕೋಟಿ ಜನಸಂಖ್ಯೆ
    7. ಫ್ರಾನ್ಸ್‌: 3.28 ಟ್ರಿಲಿಯನ್‌ ಡಾಲರ್ಸ್‌ ಜಿಡಿಪಿ & 6.65 ಕೋಟಿ ಜನಸಂಖ್ಯೆ
    8. ಜಪಾನ್‌: 4.39 ಟ್ರಿಲಿಯನ್‌ ಡಾಲರ್ಸ್ ಜಿಡಿಪಿ & 12.37 ಕೋಟಿ ಜನಸಂಖ್ಯೆ
    9. ಸೌದಿ ಅರೇಬಿಯಾ: 1.14 ಟ್ರಿಲಿಯನ್‌ ಡಾಲರ್ಸ್‌ & 3.39 ಕೋಟಿ ಜನಸಂಖ್ಯೆ
    10. ಇಸ್ರೇಲ್‌: 550.91 ಮಿಲಿಯನ್‌ ಡಾಲರ್ಸ್‌ ಜಿಡಿಪಿ & ಜನಸಂಖ್ಯೆ 93.8 ಲಕ್ಷ ಜನಸಂಖ್ಯೆ

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search