Thursday, September 3, 2026
spot_img
More
    spot_img
    HomeLatest newsಏಷ್ಯಾಕಪ್ 2025 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

    ಏಷ್ಯಾಕಪ್ 2025 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

    ಏಷ್ಯಾಕಪ್ ಟಿ20 ಟೂರ್ನಿಯು ಮಂಗಳವಾರದಿಂದ (ಸೆಪ್ಟೆಂಬರ್ 9) ಶುರುವಾಗಲಿದೆ. 8 ತಂಡಗಳ ನಡುವಣ ಈ  ಟೂರ್ನಿಯು  ರೌಂಡ್ರಾಬಿನ್ಮಾದಲ್ಲಿ ನಡೆಯಲಿದೆ. ಮೊದಲ ಸುತ್ತಿಗಾಗಿ 8 ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ.

    Advertisement
    • ಗ್ರೂಪ್ A
    • ಭಾರತ,
    • ಪಾಕಿಸ್ತಾನ್
    • ಒಮಾನ್
    • ಯುಎಇ
    • ಗ್ರೂಪ್ B
    • ಬಾಂಗ್ಲಾದೇಶ್
    • ಶ್ರೀಲಂಕಾ
    • ಅಫ್ಘಾನಿಸ್ತಾನ್
    • ಹಾಂಗ್​ ಕಾಂಗ್

    ಏಷ್ಯಾಕಪ್ ವೇಳಾಪಟ್ಟಿ:

    ಗ್ರೂಪ್- A ವೇಳಾಪಟ್ಟಿ:

    ದಿನಾಂಕಪಂದ್ಯಗಳುಸ್ಥಳಸಮಯ (IST)
    ಸೆಪ್ಟೆಂಬರ್ 10ಭಾರತ vs ಯುಎಇದುಬೈರಾತ್ರಿ 8:00
    ಸೆಪ್ಟೆಂಬರ್ 12ಪಾಕಿಸ್ತಾನ್ vs ಒಮಾನ್ಅಬುಧಾಬಿರಾತ್ರಿ 8:00
    ಸೆಪ್ಟೆಂಬರ್ 14ಭಾರತ vs ಪಾಕಿಸ್ತಾನ್ದುಬೈರಾತ್ರಿ 8:00
    15ನೇ ಸೆಪ್ಟೆಂಬರ್ಯುಎಇ vs ಒಮಾನ್ಅಬುಧಾಬಿರಾತ್ರಿ 8:00
    17ನೇ ಸೆಪ್ಟೆಂಬರ್ಪಾಕಿಸ್ತಾನ್ vs ಯುಎಇದುಬೈರಾತ್ರಿ 8:00
    19ನೇ ಸೆಪ್ಟೆಂಬರ್ಭಾರತ vs ಒಮಾನ್ಅಬುಧಾಬಿರಾತ್ರಿ 8:00

    ಗ್ರೂಪ್-B ವೇಳಾಪಟ್ಟಿ:

    ದಿನಾಂಕಪಂದ್ಯಗಳುಸ್ಥಳಸಮಯ (IST)
    ಸೆಪ್ಟೆಂಬರ್ 9ಅಫ್ಘಾನಿಸ್ತಾನ್ vs ಹಾಂಗ್ ಕಾಂಗ್ಅಬುಧಾಬಿರಾತ್ರಿ 8:00
    ಸೆಪ್ಟೆಂಬರ್ 11ಬಾಂಗ್ಲಾದೇಶ್ vs ಹಾಂಗ್ ಕಾಂಗ್ದುಬೈರಾತ್ರಿ 8:00
    ಸೆಪ್ಟೆಂಬರ್ 13ಶ್ರೀಲಂಕಾ vs ಬಾಂಗ್ಲಾದೇಶ್ಅಬುಧಾಬಿರಾತ್ರಿ 8:00
    15ನೇ ಸೆಪ್ಟೆಂಬರ್ಶ್ರೀಲಂಕಾ vs ಹಾಂಗ್ ಕಾಂಗ್ದುಬೈರಾತ್ರಿ 8:00
    ಸೆಪ್ಟೆಂಬರ್ 16ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ಅಬುಧಾಬಿರಾತ್ರಿ 8:00
    18ನೇ ಸೆಪ್ಟೆಂಬರ್ಶ್ರೀಲಂಕಾ vs ಅಫ್ಘಾನಿಸ್ತಾನ್ದುಬೈರಾತ್ರಿ 8:00

    ಸೂಪರ್-4 ವೇಳಾಪಟ್ಟಿ:

    ದಿನಾಂಕಪಂದ್ಯಗಳುಸ್ಥಳಸಮಯ (IST)
    ಸೆಪ್ಟೆಂಬರ್ 20ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ B ಕ್ವಾಲಿಫೈಯರ್ 2ದುಬೈರಾತ್ರಿ 8:00
    ಸೆಪ್ಟೆಂಬರ್ 21ಗ್ರೂಪ್ A ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2ದುಬೈರಾತ್ರಿ 8:00
    23ನೇ ಸೆಪ್ಟೆಂಬರ್ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 2ದುಬೈರಾತ್ರಿ 8:00
    24ನೇ ಸೆಪ್ಟೆಂಬರ್ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2ದುಬೈರಾತ್ರಿ 8:00
    25ನೇ ಸೆಪ್ಟೆಂಬರ್ಗ್ರೂಪ್ A ಕ್ವಾಲಿಫೈಯರ್ 2 vs ಗ್ರೂಪ್ B ಕ್ವಾಲಿಫೈಯರ್ 2ದುಬೈರಾತ್ರಿ 8:00
    ಸೆಪ್ಟೆಂಬರ್ 26ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 1ದುಬೈರಾತ್ರಿ 8:00
    ಸೆಪ್ಟೆಂಬರ್ 28ಫೈನಲ್ದುಬೈರಾತ್ರಿ 8:00

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading