ಆಗಸ್ಟ್ ಆರಂಭದಲ್ಲಿ ನಿರಂತರವಾಗಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದೀಗ ಇಳಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರಿಗೆ ಸಂತಸ ತಂದಿದೆ.ಚಿನ್ನದ ಬೆಲೆ ಈ ವಾರಾಂತ್ಯದಿಂದ ಸ್ಥಿರವಾಗಿ ಅಥವಾ ಯಥಾಸ್ಥಿತಿ ಕಂಡಿದ್ದು, ಸೋಮವಾರ 10 ಗ್ರಾಂ ಚಿನ್ನದ ಬೆಲೆಗೆ 70 ರೂ. ಕಡಿತವಾಗಿದೆ. ವಿದೇಶಗಳಲ್ಲಿಯೂ ಕೆಲವೆಡೆ ಚಿನ್ನದ ಬೆಲೆ ತಗ್ಗಿದೆ.ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹93,750 ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ ₹1,02,280 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹11,700 ರೂಪಾಯಿ ಇದೆ.ಬೆಂಗಳೂರು ನಗರದಲ್ಲಿ ಚಿನ್ನದ ದರದಲ್ಲಿ ಇಂದು (ಆಗಸ್ಟ್ 10) ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ನಿನ್ನೆ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹25 ರುಪಾಯಿ ಇಳಿಕೆಯೊಂದಿಗೆ ₹9,445 ಆಗಿದ್ದು, 24 ಕ್ಯಾರಟ್ 1 ಗ್ರಾಂ ಬೆಲೆ ₹27 ರುಪಾಯಿ ಇಳಿಕೆಯಾಗಿ ₹10,304 ಆಗಿದೆ.ಈಗ, 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ ₹75,560 ಆಗಿದ್ದು, 10 ಗ್ರಾಂ ಬೆಲೆ ₹94,450 ಮತ್ತು 100 ಗ್ರಾಂ ಬೆಲೆ ₹9,44,500 ಆಗಿದೆ. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ ₹82,432, 10 ಗ್ರಾಂ ₹1,03,040 ಹಾಗೂ 100 ಗ್ರಾಂ ₹10,30,400 ರೂಪಾಯಿ ಇದೆ. ಇಂದು (ಆಗಸ್ಟ್ 11, 2025) ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಈ ಕೆಳಗಿನಂತಿವೆ:
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 11ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,280 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,710 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,280 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 93,750 ರೂ
ಚೆನ್ನೈ: 93,750 ರೂ
ಮುಂಬೈ: 93,750 ರೂ
ದೆಹಲಿ: 93,900 ರೂ
ಕೋಲ್ಕತಾ: 93,750 ರೂ
ಕೇರಳ: 93,750 ರೂ
ಅಹ್ಮದಾಬಾದ್: 93,800 ರೂ
ಜೈಪುರ್: 93,900 ರೂ
ಲಕ್ನೋ: 93,900 ರೂ
ಭುವನೇಶ್ವರ್: 93,750 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 11,700 ರೂ
ಚೆನ್ನೈ: 12,700 ರೂ
ಮುಂಬೈ: 11,700 ರೂ
ದೆಹಲಿ: 11,700 ರೂ
ಕೋಲ್ಕತಾ: 11,700 ರೂ
ಕೇರಳ: 12,700 ರೂ
ಅಹ್ಮದಾಬಾದ್: 11,700 ರೂ
ಜೈಪುರ್: 11,700 ರೂ
ಲಕ್ನೋ: 11,700 ರೂ
ಭುವನೇಶ್ವರ್: 12,700 ರೂ
ಪುಣೆ: 11,700
ನೋಯ್ಡಾದ ಡೇ ಕೇರ್ ಸೆಂಟರ್‌ನಲ್ಲಿ 1 ವರ್ಷದ ಮಗುವಿಗೆ ಪ್ಲಾಸ್ಟಿಕ್ ಬ್ಯಾಟ್‌ದಿಂದ ಹಿಂಸೆ: ತನಿಖೆ ಆರಂಭ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


