ಬೆಂಗಳೂರು: ನಗರದಲ್ಲೊಬ್ಬ ವಿಕೃತ ಕಾಮಿ ತಾಯಿ ಹಾಗೂ ಮಗಳು ಸ್ನಾನ ಮಾಡುತ್ತಿದ್ದ ವಿಡಿಯೊವನ್ನು ರಹಸ್ಯವಾಗಿ ಸೆರೆ ಹಿಡಿದು ವಿಕೃತಿ ಮೆರೆದಿರುವ ಘಟನೆ ಕಾಡುಗೋಡಿಯ ಚನ್ನಸಂದ್ರದಲ್ಲಿ ನಡೆದಿದೆ.
ಕಳೆದ ಮಂಗಳವಾರ ಇಬ್ಬರ ವಿಡಿಯೊವನ್ನು ಸೆರೆ ಹಿಡಿದಿದ್ದ ಮೊಯಿನುದ್ದಿನ್ನನ್ನು ಪೊಲೀಸರು ಬಂಧಿಸಿ ಮೊಬೈಲ್ ಪರಿಶೀಲಿಸಿದ್ದು, ವಿಡಿಯೊಗಳನ್ನು ಡಿಲಿಟ್ ಮಾಡಿ ಜೈಲಿಗಟ್ಟಿದ್ದಾರೆ.
ಇನ್ನು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಮಗಳು ಗಮನಿಸಿ ವಿಷಯವನ್ನು ಆಕೆಯ ತಂದೆಗೆ ತಿಳಿಸಿದ್ದಳು. ಈ ವಿಚಾರವಾಗಿ ಪೊಲೀಸ್ ದೂರು ದಾಖಲಿಸಲಾಗಿದ್ದು, ಮೊಯಿನುದ್ದಿನ್ ವಿಕೃತಿ ಬೆಳಕಿಗೆ ಬಂದಿದೆ.
ಸಿಗಂದೂರು ಸೇತುವೆಗೆ ಚೌಡೇಶ್ವರಿ ಬದಲು ಯಡಿಯೂರಪ್ಪ ಹೆಸರು; ಕೋರ್ಟ್ಗೆ ಅರ್ಜಿ
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


