ಬಿಗ್ ಬಾಸ್ ಕನ್ನಡ 8 ಸ್ಪರ್ಧಿ ಪ್ರಶಾಂತ್ ಸಂಬರಗಿ ಡಿಕೆ ಶಿವಕುಮಾರ್ ಅವರಿಗೆ ಹತ್ತು ಸಾವಿರ ಕೋಟಿ ರೂಪಾಯಿ ಚಾಲೆಂಜ್ ಮಾಡಿದ್ದಾರೆ. ಹತ್ತು ಸಾವಿರ ಕೋಟಿ ರೂಪಾಯಿ ಚಾಲೆಂಜ್ ಮಾಡ್ತೀನಿ, ನಿಮ್ಮ ಸಹೋದರರ ಕುಟುಂಬದಿಂದ ಅಂಗಾಂಗ ದಾನ ಮಾಡಿಸಿ ಎಂದು ಹೇಳಿದ್ದಾರೆ. ಈ ಚಾಲೆಂಜ್ ಹಾಕಿದ್ದು ಏಕೆ ?
ಡಿಕೆ ಶಿವಕುಮಾರ್ ಅವರು ಅಂಗಾಂಗ ದಾನ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದರು. “ಒಬ್ಬ ವ್ಯಕ್ತಿಯಿಂದ ದಾನ ಮಾಡಿದ ಅಂಗಾಂಗಗಳಿಂದ ಎಂಟು ಜೀವಗಳನ್ನು ಉಳಿಸಬಹುದು. ಅಮೂಲ್ಯ ಜೀವಗಳನ್ನು ಉಳಿಸಿ, ಮತ್ತೊಬ್ಬರಿಗೆ ಹೊಸ ಜೀವನವನ್ನು ನೀಡಲು ಅಂಗಾಂಗಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡೋಣ”. “ನಿಮ್ಮ ಸಹೋದರರಿಗೂ ಅವರ ಅಂಗಾಂಗಗಳನ್ನು ದಾನ ಮಾಡಲು ಹೇಳಿ. ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಬಿಗ್ ಬಾಸ್ ಕನ್ನಡ 8 ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಹತ್ತು ಸಾವಿರ ಕೋಟಿ ರೂಪಾಯಿ ಚಾಲೆಂಜ್ ಮಾಡ್ತೀನಿ, ನಿಮ್ಮ ಸಹೋದರರ ಕುಟುಂಬದಿಂದ ಅಂಗಾಂಗ ದಾನ ಮಾಡಿಸಿ ಎಂದು ಹೇಳಿದ್ದಾರೆ. ಟೋಪಿ ಬ್ರದರ್ ಕಡೆಯಿಂದ ಅಂಗಾಂಗ ದಾನ ಮಾಡಿಸಿ. ಸರ್ವೇ ಜನಃ ಸುಖೀನೋ ಭವಂತು ಎನ್ನುವ ವಾಕ್ಯ ಪರಿಪಾಲಕರು ಅವರಲ್ಲ. ನಿಮ್ಮ Ghazwa-e-Hind ಅವರಿಗೆ ಉಚಿತವಾಗಿ ಜ್ಞಾನ ಕೊಡಿ (an al-Qaeda-affiliated Islamist jihadist militant group ) ವಸುದೈವ ಕುಟುಂಬಕಂ. 2014ರಿಂದ ಇಲ್ಲಿಯವರೆಗೆ ಅಂಗಾಂಗ ದಾನ ಮಾಡಲಾಗಿದ್ದು, ಅದರಲ್ಲಿ ಒಲಾ ಉಬರ್ ಕಮ್ಯುನಿಟಿಯವರಿಲ್ಲ ಎಂದು ಹೇಳಿದ್ದಾರೆ.
,ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


