Monday, November 2, 2026
spot_img
More
    spot_img
    HomeLatest newsಚಿನ್ನದ ಬೆಲೆ ಕೊಂಚ ಇಳಿಕೆ: ಬೆಳ್ಳಿ ಬೆಲೆ ಮಾತ್ರ ಏರಿಕೆ ಇಂದಿನ ರೇಟ್‌ ಚೆಕ್‌ ಮಾಡಿ 

    ಚಿನ್ನದ ಬೆಲೆ ಕೊಂಚ ಇಳಿಕೆ: ಬೆಳ್ಳಿ ಬೆಲೆ ಮಾತ್ರ ಏರಿಕೆ ಇಂದಿನ ರೇಟ್‌ ಚೆಕ್‌ ಮಾಡಿ 

    ಕಳೆದ ನಾಲ್ಕು ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರಕ್ಕೆ ಇಂದು ಶುಕ್ರವಾರ ಬ್ರೇಕ್ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಳಿಕೆ ಹಾಗೂ ನಿನ್ನೆ ಒಂದೇ ದಿನ ಎರಡು ಬಾರಿ ಹೆಚ್ಚಾಗಿದ್ದ ಕಾರಣ, ಇಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇವತ್ತು ಗ್ರಾಮ್​ಗೆ 70 ರೂ ಕಡಿಮೆ ಆಗಿದೆ,ಆದ್ರೆ ಬೆಳ್ಳಿ ಬೆಲೆ ಮಾತ್ರ ಭಾರಿ ಹೆಚ್ಚಳ ಕಂಡಿದೆ.

    ನವೆಂಬರ್ 14, 2025 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು

    ಲೋಹದ ವಿಧಕ್ಯಾರೆಟ್ / ತೂಕದರ (1 ಗ್ರಾಂಗೆ)
    ಚಿನ್ನ24 ಕ್ಯಾರೆಟ್ (ಅಪರಂಜಿ)
    ₹12,785 ರೂ
    ಚಿನ್ನ22 ಕ್ಯಾರೆಟ್ (ಆಭರಣ)
    ₹11,720 ರೂ
    ಚಿನ್ನ18 ಕ್ಯಾರೆಟ್
    ₹9,589 ರೂ
    ಬೆಳ್ಳಿ1 ಗ್ರಾಂ₹173 ರೂ

    ಭಾರತದಲ್ಲಿ 22K ಮತ್ತು 18K ಚಿನ್ನದ ಇಂದಿನ (ನವೆಂಬರ್ 14) ದರಗಳು

    ಚಿನ್ನದ ವಿಧತೂಕ (Weight)ನಿನ್ನೆಯ ದರ (Yesterday’s Rate)ಇಂದಿನ ದರ (Today’s Rate)ಒಟ್ಟು ಇಳಿಕೆ (Total Drop)
    22 ಕ್ಯಾರೆಟ್ ಚಿನ್ನದ ದರ
    22K1 ಗ್ರಾಂ₹11,790₹11,720₹70 ಇಳಿಕೆ
    8 ಗ್ರಾಂ₹94,320₹93,760₹560 ಇಳಿಕೆ
    10 ಗ್ರಾಂ₹1,17,900₹1,17,200₹700 ಇಳಿಕೆ
    100 ಗ್ರಾಂ₹11,79,000₹11,72,000₹7,000 ಇಳಿಕೆ
    18 ಕ್ಯಾರೆಟ್ ಚಿನ್ನದ ದರ
    18K1 ಗ್ರಾಂ₹9,647₹9,589₹58 ಇಳಿಕೆ
    8 ಗ್ರಾಂ₹77,176₹76,712₹464 ಇಳಿಕೆ
    10 ಗ್ರಾಂ₹96,470₹95,890₹580 ಇಳಿಕೆ
    100 ಗ್ರಾಂ₹9,64,700₹9,58,900₹5,800 ಇಳಿಕೆ

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search