Friday, November 6, 2026
spot_img
More
    spot_img
    HomeLatest newsNational Games 2025 | ನ್ಯಾಷನಲ್‌ ಗೇಮ್ಸ್‌ ಮುಕ್ತಾಯ: ಕೇರಳ 14, ತ.ನಾಡು 6ನೇ ಸ್ಥಾನ;...

    National Games 2025 | ನ್ಯಾಷನಲ್‌ ಗೇಮ್ಸ್‌ ಮುಕ್ತಾಯ: ಕೇರಳ 14, ತ.ನಾಡು 6ನೇ ಸ್ಥಾನ; ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

    ಜನವರಿ 26ರ ಗಣರಾಜ್ಯೋತ್ಸವದಂದು ಆರಂಭವಾಗಿದ್ದ 2025ರ ನ್ಯಾಷನಲ್‌ ಗೇಮ್ಸ್‌ ಕ್ರೀಡಾಕೂಟಕ್ಕೆ ನಿನ್ನೆ (ಫೆಬ್ರವರಿ 14) ತೆರೆಬಿದ್ದಿದೆ.

    ಒಟ್ಟಾರೆ ಪದಕ ಬೇಟೆಯಲ್ಲಿ 201 ಪದಕಗಳನ್ನು ಗೆದ್ದ ಮಹಾರಾಷ್ಟ್ರ ಅತಿಹೆಚ್ಚು ಪದಕ ಪಡೆದ ರಾಷ್ಟ್ರ ಎನಿಸಿಕೊಂಡರೆ, ಒಟ್ಟು 121 ಪದಕಗಳನ್ನು ಗೆದ್ದಿರುವ ಸರ್ವಿಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ 68 ಚಿನ್ನ ಬಾಚಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

    ಇನ್ನು ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, 34 ಚಿನ್ನ, 18 ಬೆಳ್ಳಿ ಹಾಗೂ 28 ಕಂಚಿನ ಪದಕಗಳನ್ನೊಳಗೊಂಡಂತೆ ಒಟ್ಟು 80 ಪದಕಗಳನ್ನು ಗೆದ್ದು ಐದನೇ ಸ್ಥಾನದಲ್ಲಿದೆ.

    ಪದಕಪಟ್ಟಿ ( ಟಾಪ್‌ 10 )

    1. ಸರ್ವಿಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌: 68 ಚಿನ್ನ, 26 ಬೆಳ್ಳಿ ಹಾಗೂ 27 ಕಂಚು, ಒಟ್ಟು 121
    2. ಮಹಾರಾಷ್ಟ್ರ: 54 ಚಿನ್ನ, 71 ಬೆಳ್ಳಿ ಹಾಗೂ 76 ಕಂಚು, ಒಟ್ಟು 201
    3. ಹರಿಯಾಣ: 48 ಚಿನ್ನ, 47 ಬೆಳ್ಳಿ ಹಾಗೂ 58 ಕಂಚು, ಒಟ್ಟು 153
    4. ಮಧ್ಯಪ್ರದೇಶ: 34 ಚಿನ್ನ, 26 ಬೆಳ್ಳಿ ಹಾಗೂ 22 ಕಂಚು, ಒಟ್ಟು 82
    5. ಕರ್ನಾಟಕ: 34 ಚಿನ್ನ, 18 ಬೆಳ್ಳಿ ಹಾಗೂ 28 ಕಂಚು, ಒಟ್ಟು 80
    6. ತಮಿಳುನಾಡು: 27 ಚಿನ್ನ, 30 ಬೆಳ್ಳಿ ಹಾಗೂ 35 ಕಂಚು, ಒಟ್ಟು 92
    7. ಉತ್ತರಾಖಂಡ: 24 ಚಿನ್ನ, 35 ಬೆಳ್ಳಿ ಹಾಗೂ 44 ಕಂಚು, ಒಟ್ಟು 103
    8. ಪಶ್ವಿಮ ಬಂಗಾಳ: 16 ಚಿನ್ನ, 13 ಬೆಳ್ಳಿ ಹಾಗೂ 18 ಕಂಚು, ಒಟ್ಟು 47
    9. ಪಂಜಾಬ್‌: 15 ಚಿನ್ನ, 20 ಬೆಳ್ಳಿ ಹಾಗೂ 31 ಕಂಚು, ಒಟ್ಟು 66
    10. ದೆಹಲಿ: 15 ಚಿನ್ನ, 18 ಬೆಳ್ಳಿ ಹಾಗೂ 29 ಕಂಚು, ಒಟ್ಟು 62
      .
    11. ಕೇರಳ: 13 ಚಿನ್ನ, 17 ಬೆಳ್ಳಿ ಹಾಗೂ 24 ಕಂಚು, ಒಟ್ಟು 54
      .
    12. ಆಂಧ್ರ ಪ್ರದೇಶ: 7 ಚಿನ್ನ, 1 ಬೆಳ್ಳಿ ಹಾಗೂ 6 ಕಂಚು, ಒಟ್ಟು 14
      .
    13. ತೆಲಂಗಾಣ: 3 ಚಿನ್ನ, 3 ಬೆಳ್ಳಿ ಹಾಗೂ 12 ಕಂಚು, ಒಟ್ಟು 18

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search