Wednesday, November 4, 2026
spot_img
More
    spot_img
    HomeJobsರೈಲ್ವೆ RRB ನೇಮಕಾತಿ ಕ್ಯಾಲೆಂಡರ್ 2026 ಬಿಡುಗಡೆ! ಪ್ರಮುಖ ಹುದ್ದೆಗಳ ಅಧಿಸೂಚನೆ ದಿನಾಂಕಗಳು ಇಲ್ಲಿವೆ

    ರೈಲ್ವೆ RRB ನೇಮಕಾತಿ ಕ್ಯಾಲೆಂಡರ್ 2026 ಬಿಡುಗಡೆ! ಪ್ರಮುಖ ಹುದ್ದೆಗಳ ಅಧಿಸೂಚನೆ ದಿನಾಂಕಗಳು ಇಲ್ಲಿವೆ

    ರೈಲ್ವೆ ನೇಮಕಾತಿ ಮಂಡಳಿ (RRB) 2026 ರ ಪರೀಕ್ಷಾ ಮತ್ತು ಉದ್ಯೋಗ ಕ್ಯಾಲೆಂಡರ್ ಅನ್ನು ಪ್ರಕಟಿಸಿದೆ. ಈ ಹೊಸ ಅಧಿಸೂಚನೆಯು ಆರ್‌ಆರ್‌ಬಿ ಎಎಲ್‌ಪಿ (ಸಹಾಯಕ ಲೋಕೋ ಪೈಲಟ್), ಆರ್‌ಆರ್‌ಬಿ ಟೆಕ್ನಿಷಿಯನ್ಸ್, ಆರ್‌ಆರ್‌ಬಿ ಗ್ರೂಪ್ ಡಿ, ಆರ್‌ಆರ್‌ಬಿ ಎನ್‌ಟಿಪಿಸಿ, ಮತ್ತು ಆರ್‌ಆರ್‌ಬಿ ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಒಳಗೊಂಡಿದೆ.

    ಕ್ಯಾಲೆಂಡರ್ ಪ್ರಕಾರ, ಪ್ರಮುಖ ಹುದ್ದೆಗಳ ಅಧಿಸೂಚನೆಗಳು ಈ ರೀತಿ ಬಿಡುಗಡೆಯಾಗಲಿವೆ:

    ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅಧಿಸೂಚನೆ ; ಫೆಬ್ರವರಿ 2026

    ತಂತ್ರಜ್ಞ ಮತ್ತು ವಲಯ ನಿಯಂತ್ರಣ ಹುದ್ದೆಗಳಿಗೆ ಅಧಿಸೂಚನೆ ;ಮಾರ್ಚ್

    ವಿಭಾಗ ನಿಯಂತ್ರಕ ಹುದ್ದೆಗಳಿಗೆ ಅಧಿಸೂಚನೆ ; ಏಪ್ರಿಲ್

    ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಜೂನಿಯರ್ ಎಂಜಿನಿಯರ್ (ಜೆಇ) ಹುದ್ದೆಗಳಿಗೆ ಅಧಿಸೂಚನೆ ; ಜುಲೈ

    ಲೆವೆಲ್ 1 ಗ್ರೂಪ್-ಡಿ ಹುದ್ದೆಗಳಿಗೆ ಅಧಿಸೂಚನೆ; ಅಕ್ಟೋಬರ್ 2026

    2026 ರ ನೇಮಕಾತಿಗೆ ಸಂಬಂಧಿಸಿದ ಎಲ್ಲ ವಿಷಯಗಳಿಗೆ ಬೆಂಗಳೂರು RRB ಯ ಅಧ್ಯಕ್ಷರನ್ನು (Chairperson of RRB Bengaluru) ನೋಡಲ್ RRB ಯಾಗಿ ನಾಮನಿರ್ದೇಶನ ಮಾಡಲಾಗಿದೆ.

    ಬೆಂಗಳೂರು RRB ಯ ಅಧ್ಯಕ್ಷರು ಹುದ್ದೆಯ ಮೌಲ್ಯಮಾಪನಕ್ಕಾಗಿ ವಿವರವಾದ ವೇಳಾಪಟ್ಟಿಯನ್ನು ಎಲ್ಲಾ ವಲಯ ರೈಲ್ವೆಗಳು, ಉತ್ಪಾದನಾ ಘಟಕಗಳು ಮತ್ತು RRB ಗಳಿಗೆ ಹಂಚಲಿದ್ದಾರೆ.

    ಯುವಕರ ಹಠಾತ್ ಸಾವಿಗೆ ಹೃದಯಾಘಾತವೇ ಮೂಲ; ಕೋವಿಡ್ ಲಸಿಕೆ ಕಾರಣವಲ್ಲ ; AIIMS ಅಧ್ಯಯನ ದೃಢ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search