Friday, August 7, 2026
spot_img
More
    spot_img
    HomeLatest newsGold Rate Today :ಏಕ್‌ಧಮ್ ಜಂಪ್ ಆದ ಚಿನ್ನ-ಬೆಳ್ಳಿ ದರ! ಇಂದಿನ ನಿಖರ ಬೆಲೆ ವಿವರ...

    Gold Rate Today :ಏಕ್‌ಧಮ್ ಜಂಪ್ ಆದ ಚಿನ್ನ-ಬೆಳ್ಳಿ ದರ! ಇಂದಿನ ನಿಖರ ಬೆಲೆ ವಿವರ ಇಲ್ಲಿದೆ

    ನವದೆಹಲಿ:ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವಪೂರ್ಣ ಲೋಹವಾಗಿದೆ. ಹೂಡಿಕೆ, ಮದುವೆ, ಉತ್ಸವಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಚಿನ್ನ ನಿರಂತರವಾಗಿ ಕೇಂದ್ರಸ್ಥಾನವನ್ನು ಹೊಂದಿದೆ. ಇಂತಹ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಈಗಾಗಲೇ ಮದುವೆ ಸೀಸನ್ ಆರಂಭಗೊಂಡಿದ್ದು, ಆಭರಣಗಳ ಖರೀದಿ ಹೆಚ್ಚಾದ ಕಾರಣ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.”ನಿನ್ನೆ ಇಳಿಕೆಯಾದ ಚಿನ್ನದ ದರ ಇಂದು ತೀವ್ರವಾಗಿ ಏರಿಕೆಯಾಗಿದೆ.ನಿನ್ನೆ ಇಳಿಕೆಯಾದ ಚಿನ್ನದ ದರ ಇಂದು ತೀವ್ರವಾಗಿ ಏರಿಕೆಯಾಗಿದೆ. ವಿವಾಹ ಋತುವಿನಲ್ಲಿ ಈ ರೀತಿಯ ಹಠಾತ್ ಬೆಲೆ ಏರಿಕೆ ನಿಜವಾಗಲೂ ಸರಿ ತೋಚುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ,ನಿನ್ನೆ ಚಿನ್ನದ ದರ ಇಳಿದಿದ್ದರೆ, ಇಂದು ಏರಿಕೆಯಾಗಿದೆ,ನಿನ್ನೆ ಪ್ರತಿ ಗ್ರಾಂ 95 ರೂ. ಏರಿದ ಚಿನ್ನದ ಬೆಲೆ ಇವತ್ತು ಗುರುವಾರ 105 ರೂ. ಹೆಚ್ಚಳವನ್ನೂ ಕಂಡಿದೆ. ಎರಡು ದಿನಗಳಲ್ಲಿ 200 ರೂ.ಷ್ಟೂ ಬೆಲೆ ಜಂಪ್ ಆಗಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ಸ್ವರ್ಣದ ಬೆಲೆ ತೀವ್ರವಾಗಿ ಏರಿದಿದೆ. ಹಾಗಾದರೆ, ಇಂದಿನ ಚಿನ್ನದ ದರವೇನು? ಇದು ತಿಳಿದುಕೊಳ್ಳೋಣ.

    Advertisement

    ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 17)

    22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹89,200

    24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ: ₹97,310

    18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹72,990

    ಬೆಳ್ಳಿ ಬೆಲೆ (10 ಗ್ರಾಂ): ₹1,000

    ಬೆಂಗಳೂರು:

    22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹89,200

    24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹97,310

    ಬೆಳ್ಳಿ ಬೆಲೆ (10 ಗ್ರಾಂ): ₹1,000

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ​ಗ್ರಾಮ್)

    ಬೆಂಗಳೂರು: 89,200 ರೂ

    ಚೆನ್ನೈ: 89,200 ರೂ

    ಮುಂಬೈ: 89,200 ರೂ

    ದೆಹಲಿ: 89,350 ರೂ

    ಕೋಲ್ಕತಾ: 89,200 ರೂ

    ಕೇರಳ: 89,200 ರೂ

    ಅಹ್ಮದಾಬಾದ್: 89,250 ರೂ

    ಜೈಪುರ್: 89,350 ರೂ

    ಲಕ್ನೋ: 89,350 ರೂ

    ಭುವನೇಶ್ವರ್: 89,200 ರೂ

    ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹89,200 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹97,310 ಇದೆ. 100 ಗ್ರಾಂ ಬೆಳ್ಳಿ ಬೆಲೆ ₹10,000 ಆಗಿದೆ.

    ಬೆಂಗಳೂರು:10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹89,200, 100 ಗ್ರಾಂ ಬೆಳ್ಳಿ ಬೆಲೆ ₹10,000


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading