Monday, August 31, 2026
spot_img
More
    spot_img
    HomeStateDistrictಕಲಬುರಗಿ: ಮೃತಪಟ್ಟಿದ್ದು ತಂಗಿ ಮರಣ ಪ್ರಮಾಣಪತ್ರ ಬಂದಿದ್ದು ಅಕ್ಕನಿಗೆ!

    ಕಲಬುರಗಿ: ಮೃತಪಟ್ಟಿದ್ದು ತಂಗಿ ಮರಣ ಪ್ರಮಾಣಪತ್ರ ಬಂದಿದ್ದು ಅಕ್ಕನಿಗೆ!

    ಆಳಂದ: ಸರ್ಕಾರಿ ಕಚೇರಿಗಳಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯುತ್ತವೆ ಎಂಬುದಕ್ಕೆ ಜೀವಂತ ಇದ್ದವಳ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಿರುವುದೇ ಸಾಕ್ಷಿ.

    Advertisement

    ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಪರಮೇಶ್ವರ ಜಿರೋಳ್ಳಿ(ತಳವಾರ) ಅವರ ಮಗಳು ಪುಷ್ಪಾವತಿ 2024ರ ನ.21ರಂದು ನೀರು ತರಲು ಹೋಗಿದ್ದಾಗ ಕಾಲು ಜಾರಿ ಬಾವಿಯಲ್ಲಿ ಕಚೇರಿ ಪ್ರಮಾದ ಬಿದ್ದು ಮೃತಪಟ್ಟಿದ್ದಳು. ಆಕೆ ಮರಣ ಪ್ರಮಾಣಪತ್ರಕ್ಕಾಗಿ 2025ರ ಫೆ.28ರಂದು ಆಕೆಯ ತಂದೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ಸ್ವೀಕರಿಸಿದ ಗ್ರಾಮಾಧಿಕಾರಿ ಜಗನ್ನಾಥ ಸಿಂದೆ, ಮೃತಳ ಮನೆಗೆ ಭೇಟಿ ನೀಡಿ ಪಂಚನಾಮೆ ನಡೆಸಿದ ಬಳಿಕ ಮರಣ ಪ್ರಮಾಣಪತ್ರ ವಿತರಿಸಬೇಕಿತ್ತು. ಆದರೆ, ಮೃತಳ ತಂದೆ ಕೊಟ್ಟ ಅರ್ಜಿ ಆಧಾರದಲ್ಲಿ ಕಚೇರಿಯಲ್ಲೇ ವರದಿ ಸಿದ್ಧಪಡಿಸಿ ಪ್ರಮಾಣಪತ್ರ ವಿತರಿಸಿದ್ದಾರೆ. ಇಲ್ಲೇ ಎಡವಟ್ಟಾಗಿದ್ದು, ಮೃತಳ ತಂದೆ ಪುಷ್ಪಾವತಿ ಬದಲು ಆಕೆಯ ಅಕ್ಕ ಪವಿತ್ರಾ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಹೆಸರಿನಲ್ಲೇ ಮರಣ ಪ್ರಮಾಣಪತ್ರ ವಿತರಿಸಿರುವುದು ಪ್ರಮಾದಕ್ಕೆ ಕಾರಣವಾಗಿದೆ.

    ಉದ್ಯಮಿಗಳನ್ನು ಆಂಧ್ರಕ್ಕೆ ಕರೆದ ನಾರಾ ಲೋಕೇಶ್‌ಗೆ ಎಂಬಿ ಪಾಟೀಲ್‌ ತಿರುಗೇಟು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading