Tuesday, November 3, 2026
spot_img
More
    spot_img
    HomeLatest newsಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ - 83 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ – 83 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ’ 83 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅರ್ಜಿ ಪ್ರಕ್ರಿಯೆ ಆರಂಭಿಸಿದೆ. ಅರ್ಜಿಗಳನ್ನು ಫೆಬ್ರುವರಿ 17 ರಿಂದ ಮಾರ್ಚ್ 18 ರವರೆಗೆ ಸಲ್ಲಿಸಬಹುದು, ಮತ್ತು ವೇತನ ಶ್ರೇಣಿ ₹36,000 ರಿಂದ ₹1,80,000 ಗಳವರೆಗೆ ಇದೆ.ಇದಲ್ಲದೆ, ಕೊನೆಯ ದಿನಾಂಕದವರೆಗೆ ತಾಂತ್ರಿಕ ಸಮಸ್ಯೆಗಳು ಬಾರದಂತೆ ಈಗಲೇ ಅರ್ಜಿ ಸಲ್ಲಿಸಲು ಉತ್ತಮವಾಗಿದೆ. ಅರ್ಜಿ ಸಲ್ಲಿಸಲು ನೀವು ವೆಬ್‌ಸೈಟ್ ಅನ್ನು ಪರಿಶೀಲಿಸಿ, ವಿವರಗಳನ್ನು ಗಮನವಿಟ್ಟು ಭರ್ತಿ ಮಾಡಬಹುದು.

    ನೇಮಕಾತಿ ಸಂಸ್ಥೆ: ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ

    ಹುದ್ದೆ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್ (Junior Executive)

    ಹುದ್ದೆಗಳ ಸಂಖ್ಯೆ: 83

    ವೇತನ ಶ್ರೇಣಿ : Rs.36,000 – 1,80,000.

    ಯಾವ್ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?

    ಜೂನಿಯರ್ ಎಕ್ಸಿಕ್ಯೂಟಿವ್ – ಫೈಯರ್ ಸರ್ವೀಸ್: 13

    ಜೂನಿಯರ್ ಎಕ್ಸಿಕ್ಯೂಟಿವ್ – ಹ್ಯೂಮನ್ ರಿಸೋರ್ಸ್‌: 66

    ಜೂನಿಯರ್ ಎಕ್ಸಿಕ್ಯೂಟಿವ್ – ಅಫೀಶಿಯಲ್ ಲಾಂಗ್ವೇಜ್: 04

    ಪ್ರಮುಖ ದಿನಾಂಕಗಳು

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-02-2025

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-03-2025

    ವಯಸ್ಸಿನ ಮಿತಿ (18-03-2025 ರಂತೆ)

    ಗರಿಷ್ಠ ವಯಸ್ಸಿನ ಮಿತಿ: 27 ವರ್ಷಗಳು,ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಗೆ ಅವಕಾಶವಿದೆ.

    ಅರ್ಜಿ ಶುಲ್ಕಗಳು ರೂ. 1000/-

    ಅಧಿಕೃತ ಜಾಲತಾಣ http://www.aai.aero.com

    ಆಯ್ಕೆ ವಿಧಾನ: ಲಿಖಿತ ಪರೀಕ್ಷೆ / ಸಂದರ್ಶನ / ವೈದ್ಯಕೀಯ ಪರೀಕ್ಷೆ.

    ಅಪ್ಲಿಕೇಶನ್ ಸಲ್ಲಿಸಲು ಬೇಕಾದ ದಾಖಲೆಗಳು

    ಜನ್ಮ ದಿನಾಂಕ ದಾಖಲೆ,ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ,ಪೋಸ್ಟ್‌ಗೆ ನಿಗದಿತ ಪದವಿ / ಸ್ನಾತಕೋತ್ತರ ಪದವಿ ಅಂಕಪಟ್ಟಿ.,ಇತರೆ ವಿಶೇಷ ಶಿಕ್ಷಣವನ್ನು ಹುದ್ದೆ ಕಾರ್ಯಕ್ಷೇತ್ರಕ್ಕೆ ಸಂಬಂಧ ಪಡೆದಿದ್ದಲ್ಲಿ ದಾಖಲೆ.ಕಾರ್ಯಾನುಭವ ಇದ್ದಲ್ಲಿ ದಾಖಲೆ.ಇಮೇಲ್‌, ಮೊಬೈಲ್‌ ನಂಬರ್ ವಿಳಾಸಗಳು.ಬೇಸಿಕ್‌ ಹಾಗೂ ವೈಯಕ್ತಿಕ ವಿವರಗಳು

    ಶೈಕ್ಷಣಿಕ ಅರ್ಹತೆ.

    ಜೂನಿಯರ್ ಎಕ್ಸಿಕ್ಯೂಟಿವ್ (ಫೈಯರ್ ಸರ್ವೀಸ್) : ಫೈಯರ್ ಇಂಜಿನಿಯರಿಂಗ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ / ಆಟೋಮೊಬೈಲ್‌ ಇಂಜಿನಿಯರಿಂಗ್‌ ಬಿಇ ಅಥವಾ ಬಿ.ಟೆಕ್‌ ಪಾಸ್‌.

    ಜೂನಿಯರ್ ಎಕ್ಸಿಕ್ಯೂಟಿವ್ ( ಹ್ಯೂಮನ್ ರಿಸೋರ್ಸ್‌) : ಪದವಿ / ಎಂಬಿಎ ಶಿಕ್ಷಣದ ಜತೆಗೆ ಹೆಚ್‌ಆರ್‌ಎಂ / ಹೆಚ್‌ಆರ್‌ಡಿ/ ಪಿಎಂ ಅಂಡ್ ಐಆರ್ / ಲೇಬರ್ ವೆಲ್‌ಫೇರ್‌ ವಿಷಯಗಳಲ್ಲಿ ತರಬೇತಿ ಅಥವಾ ಕೋರ್ಸ್‌ ಮಾಡಿರಬೇಕು.

    ಜೂನಿಯರ್ ಎಕ್ಸಿಕ್ಯೂಟಿವ್ ( ಅಫೀಶಿಯಲ್ ಲಾಂಗ್ವೇಜ್ ) : ಇಂಗ್ಲಿಷ್‌ / ಹಿಂದಿ ವಿಷಯಗಳಲ್ಲಿ ಪಿಜಿ ಪಾಸ್‌ ಮಾಡಿರಬೇಕು. ಅಥವಾ ಪದವಿ ಹಂತದಲ್ಲಿ ಈ ವಿಷಯಗಳನ್ನು ಕನಿಷ್ಟ ಎಲೆಕ್ಟಿವ್ ಆಗಿ ಓದಿರಬೇಕು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search