Tuesday, November 3, 2026
spot_img
More
    spot_img
    HomeLatest newsಚಿನ್ನ, ಬೆಳ್ಳಿ ಬೆಲೆ ಇಳಿಕೆ: ಕೊಳ್ಳಲು ಇದು ಸುವರ್ಣಾವಕಾಶ! ಇಲ್ಲಿದೆ ಇಂದಿನ ದರಪಟ್ಟಿ.

    ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಕೊಳ್ಳಲು ಇದು ಸುವರ್ಣಾವಕಾಶ! ಇಲ್ಲಿದೆ ಇಂದಿನ ದರಪಟ್ಟಿ.

    ಮಂಗಳವಾರ (ನವೆಂಬರ್ 18) ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ ₹120 ರಷ್ಟು ಕಡಿಮೆಯಾಗಿದೆ, ಮತ್ತು ಬೆಳ್ಳಿ ಬೆಲೆ ಒಂದು ಗ್ರಾಂಗೆ ₹5 ರಷ್ಟು ತಗ್ಗಿದೆ.ವಿದೇಶಿ ಮಾರುಕಟ್ಟೆಯಲ್ಲಿ ಬೆಲೆಗಳು ಬಹುತೇಕ ಸ್ಥಿರವಾಗಿದ್ದರೂ, ಭಾರತದಲ್ಲಿ ಭಾರೀ ಏರಿಳಿತ ಉಂಟಾಗಿದೆ. ಇಂದು ಒಂದೇ ದಿನ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆಯಲ್ಲಿ ₹1,740 ರಷ್ಟು ಕಡಿತ ಕಂಡಿರುವುದು ಮಾರುಕಟ್ಟೆಯಲ್ಲಿನ ತೀವ್ರ ಬದಲಾವಣೆಯನ್ನು ತೋರಿಸುತ್ತದೆ.

    ನವೆಂಬರ್ 18, ಮಂಗಳವಾರದಂದು ಮಾರುಕಟ್ಟೆಗಳಲ್ಲಿ ಶುದ್ಧವಾದ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ, 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,366 ರೂಪಾಯಿ ಇದೆ, ಇದು ಹಿಂದಿನ ದಿನಕ್ಕಿಂತ ₹174 ರೂಪಾಯಿ ಕಡಿಮೆ ಆಗಿದೆ.10 ಗ್ರಾಂ ಶುದ್ಧ ಚಿನ್ನದ ಒಟ್ಟು ಬೆಲೆ ₹1,23,660 ರೂಪಾಯಿ ಇದೆ.10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಒಟ್ಟು ₹1,740 ರೂಪಾಯಿಗಳಷ್ಟು ಕಡಿತವಾಗಿದೆ.

    ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)

    ನಗರದ ಹೆಸರುಚಿನ್ನದ ಬೆಲೆ (10 ಗ್ರಾಂ)

    ಬೆಂಗಳೂರು₹1,23,

    660ನಾಗ್ಪುರ₹1,23,660

    ಮುಂಬೈ₹1,23,660

    ಚೆನ್ನೈ₹1,23,660

    ಕೋಲ್ಕತ್ತಾ₹1,23,660

    ಪಾಟ್ನಾ₹1,23,710

    ಸೂರತ್‌₹1,23,710

    ಚಂಡೀಗಢ₹1,23,810

    ಲಕ್ನೋ₹1,23,810

    ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ

    24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,366 ರೂ

    22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,335 ರೂ

    18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,274 ರೂ

    ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ

    ಹೊಸ ITR ಫಾರ್ಮ್‌ಗಳ ಅಧಿಸೂಚನೆ ಜನವರಿಯಲ್ಲಿ ಪ್ರಕಟ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search