ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಯಶವಂತಪುರ -ತಾಳಗುಪ್ಪ ನಡುವೆ 25 ರಂದು ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಓಡಿಸಲು ನಿರ್ಧರಿಸಲಾಗಿದೆ. ರೈಲು ಅಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗಿನ ಜಾವ 4.15ಕ್ಕೆ ತಾಳಗುಪ್ಪ ತಲುಪಲಿದೆ.
ತುಮಕೂರು (ರಾತ್ರಿ 11.15ಕ್ಕೆ) ತಿಪಟೂರು (12.13ಕ್ಕೆ) ಅರಸೀಕೆರೆ (12.33ಕ್ಕೆ), ಬೀರೂರು (1.13ಕ್ಕೆ), ತರೀಕೆರೆ (1.43ಕ್ಕೆ), ಭದ್ರಾವತಿ, ಶಿವಮೊಗ್ಗ ಟೌನ್ ತಡರಾತ್ರಿ ಆನಂದಪುರಂ, ಸಾಗರ ತಲುಪಲಿದೆ. ತಾಳಗುಪ್ಪ- ಯಶವಂತಪುರ ವಿಶೇಷ ರೈಲು 26ರಂದು ಬೆಳಗ್ಗೆ 8.15ಕ್ಕೆ ಹೊರಟು ಅದೇ ದಿನ ಸಂಜೆ 4.50ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಒಟ್ಟು 20 ಬೋಗಿ ಒಳಗೊಂಡಿರಲಿದೆ.
Ekka First Day Collection: ‘ಎಕ್ಕ’ ಮೊದಲ ದಿನ ಬಾಕ್ಸ್ಆಫೀಸ್ ಕಲೆಕ್ಷನ್ ಎಷ್ಟು?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


