ಉತ್ತಮ ಮತ್ತು ಪ್ರತಿಷ್ಠಿತ ಕೇಂದ್ರ ಸರ್ಕಾರಿ ಉದ್ಯೋಗವನ್ನು (Central Government Job) ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಭಾರತ ಸರ್ಕಾರದ ಗುಪ್ತಚರ ಇಲಾಖೆ (Intelligence Bureau – IB) ಯು ದೇಶಾದ್ಯಂತ ಖಾಲಿ ಇರುವ 362 ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆ ಮತ್ತು ವಿದ್ಯಾರ್ಹತೆ’
ಹುದ್ದೆಯ ಹೆಸರು: ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)
ಒಟ್ಟು ಹುದ್ದೆಗಳು: 362
ವಿದ್ಯಾರ್ಹತೆ: ದೇಶದ ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆ ಹೊಂದಿರಬೇಕು.
ಉದ್ಯೋಗ ಸ್ಥಳ: ದೇಶಾದ್ಯಂತ (ಬೆಂಗಳೂರಿನಲ್ಲಿ 4 ಹುದ್ದೆಗಳಿವೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ನವೆಂಬರ್ 22
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಡಿಸೆಂಬರ್ 14
ವಯೋಮಿತಿ ಮತ್ತು ಶುಲ್ಕವಿವರ
ಕನಿಷ್ಠ/ಗರಿಷ್ಠ ವಯಸ್ಸು18 ರಿಂದ 25 ವರ್ಷವಯೋಮಿತಿ ಸಡಿಲಿಕೆಒಬಿಸಿ: 3 ವರ್ಷ; ಎಸ್‌ಸಿ/ಎಸ್‌ಟಿ: 5 ವರ್ಷ; ಪಿಡಬ್ಲ್ಯುಬಿಡಿ: 10 ರಿಂದ 15 ವರ್ಷಗಳುಅರ್ಜಿ ಶುಲ್ಕ (ಎಲ್ಲ ಅಭ್ಯರ್ಥಿಗಳಿಗೆ)₹550 (ರಿಕ್ರೂಟ್‌ಮೆಂಟ್ ಪ್ರೊಸೆಸಿಂಗ್ ಫೀಸ್)ಪರೀಕ್ಷಾ ಶುಲ್ಕ (UR/EWS/OBC)₹100ಪರೀಕ್ಷಾ ಶುಲ್ಕ (SC/ST/ಮಹಿಳಾ/ಮಾಜಿ ಯೋಧರು)ವಿನಾಯಿತಿ ನೀಡಲಾಗಿದೆ
ಆಯ್ಕೆ ವಿಧಾನ ಮತ್ತು ವೇತನ
ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಟೆಸ್ಟ್, ವಿವರಣಾತ್ಮಕ ಟೆಸ್ಟ್, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ವಿಷಯಗಳು: ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಲಾಜಿಕಲ್ ಎಬಿಲಿಟಿ ಮತ್ತು ಇಂಗ್ಲಿಷ್ ಲ್ಯಾಂಗ್ವೇಜ್‌ನಂತಹ ವಿಷಯಗಳ ಮೇಲೆ ಪ್ರಶ್ನೆಗಳಿರುತ್ತವೆ. (ಗಮನಿಸಿ: ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳು ಇವೆ).
ಮಾಸಿಕ ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹18,000 ರಿಂದ ₹56,900 ವರೆಗೆ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು:
ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ: mha.gov.in ಅಥವಾ https://www.mha.gov.in/hi
ಅಲ್ಲಿ ಹೆಸರು ನೋಂದಾಯಿಸಿ, ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.
ಅಪ್ಲಿಕೇಷನ್ ಫಾರಂ ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ, ಎಲ್ಲ ವಿವರಗಳನ್ನು ಪರಿಶೀಲಿಸಿ ‘Submit’ ಮಾಡಿ.
ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಪ್ರಧಾನಿ ಮೋದಿ ಕೈಯಲ್ಲಿರುವ ಸ್ವದೇಶಿ ‘ರೋಮನ್ ಬಾಗ್’ ವಾಚ್ ಬೆಲೆ ಎಷ್ಟು ಗೊತ್ತೇ? ಆ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.