ದೇಶೀಯ ಮಾರುಕಟ್ಟೆಯಲ್ಲಿ ನವೆಂಬರ್ 19 ರಂದು ದಿಢೀರ್ ಹೆಚ್ಚಳ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ (ನವೆಂಬರ್ 20) ಮತ್ತೆ ಇಳಿಕೆಯ ಹಾದಿ ಹಿಡಿದಿವೆ. ಯುಎಸ್ ಷೇರು ಮಾರುಕಟ್ಟೆ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಗಳ ಏರಿಕೆ ನಡುವೆಯೂ, ಇಂದು ಅಮೂಲ್ಯ ಲೋಹಗಳ ಬೆಲೆ ಕುಸಿದಿದೆ. ಚಿನ್ನದ ಜೊತೆಗೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಸುಮಾರು ₹3,000 ರೂಪಾಯಿಗಳಷ್ಟು ಗಣನೀಯವಾಗಿ ಕಡಿಮೆಯಾಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 11,430 ರೂಪಾಯಿ ಇದ್ದು, ಇಂದು 15 ರೂ ಇಳಿಕೆ ಆಗಿದೆ. 10 ಗ್ರಾಂ ಬೆಲೆ 1,14,300 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 150 ರೂ ಇಳಿಕೆ ಆಗಿದೆ,ಬೆಳ್ಳಿ ಬೆಲೆ ಇಂದು 3 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ 165 ರೂ ಆಗಿದ್ದು, ಕೆಜಿಗೆ 1,65,000 ರೂ ಇದೆ.
ನವೆಂಬರ್ 20ರಂದು 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ
ಬೆಂಗಳೂರು₹1,24,6902
ನಾಗ್ಪುರ₹1,24,6903
ಮುಂಬೈ₹1,24,6904
ಚೆನ್ನೈ₹1,24,6905
ಕೋಲ್ಕತ್ತಾ₹1,24,6906
ಪಾಟ್ನಾ₹1,24,9207
ಸೂರತ್₹1,24,9208
ಚಂಡೀಗಢ₹1,25,0209
ಲಕ್ನೋ₹1,25,020
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
ಬೆಂಗಳೂರು – 1,65,000 ರೂಪಾಯಿ
ಚೆನ್ನೈ – 1,73,000 ರೂಪಾಯಿ
ಮುಂಬೈ – 1,65,000 ರೂಪಾಯಿ
ಕೋಲ್ಕತ್ತಾ – 1,65,000 ರೂಪಾಯಿ
ನವದೆಹಲಿ – 1,65,000 ರೂಪಾಯಿ
ಹೈದರಾಬಾದ್ – 1,73,000 ರೂಪಾಯಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


