ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ (Gold price today on 21th November 2025) ಕಂಡು ಬಂದಿದೆ. ವಿದೇಶಿ ಮಾರುಕಟ್ಟೆಯ ಪ್ರಭಾವದಿಂದಾಗಿ ಚಿನ್ನದ ಬೆಲೆಯಲ್ಲಿ 20 ರೂ.ಗಳ ಅಲ್ಪ ಹೆಚ್ಚಳವಾಗಿದ್ದು, ಹೂಡಿಕೆದಾರರಿಗೆ ಇದು ಸಣ್ಣ ಮಟ್ಟಿನ ಸಮಾಧಾನ ತಂದಿದೆ. ಇದರೊಂದಿಗೆ, ಬೆಳ್ಳಿ ದರದಲ್ಲಿ ಮಾತ್ರ 4 ರೂ.ಗಳ ಭರ್ಜರಿ ಕುಸಿತ ಕಂಡುಬಂದಿದೆ.
ಇಂದು, ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 1,14,100 ತಲುಪಿದ್ದರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ ರೂ. 1,24,480 ಆಗಿದೆ. ಇತ್ತ, ಬೆಂಗಳೂರಿನಲ್ಲಿಯೂ 10 ಗ್ರಾಂ ಚಿನ್ನದ ಬೆಲೆ ಇದೇ ದರದಲ್ಲಿ ಸ್ಥಿರವಾಗಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ರೂ. 16,100 ಕ್ಕೆ ತಲುಪಿದೆ. ಚಿನ್ನ ಖರೀದಿಸುವವರು ಮತ್ತು ಹೂಡಿಕೆದಾರರು, ಈ ಏರಿಳಿತದ ಹಂತದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು
ಚಿನ್ನ24 ಕ್ಯಾರೆಟ್1 ಗ್ರಾಂಗೆ12,448
ಚಿನ್ನ22 ಕ್ಯಾರೆಟ್1 ಗ್ರಾಂಗೆ11,410
ಚಿನ್ನ18 ಕ್ಯಾರೆಟ್1 ಗ್ರಾಂಗೆ9,336
ಬೆಳ್ಳಿ-1 ಗ್ರಾಂಗೆ161
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ 22 ಕ್ಯಾರಟ್ (1 ಗ್ರಾಂ) 24 ಕ್ಯಾರಟ್ (1 ಗ್ರಾಂ)
ಚೆನ್ನೈ 11,410 ರೂ. 12,448 ರೂ
ಮುಂಬೈ 11,410 ರೂ. 12,448 ರೂ
ದಿಲ್ಲಿ 11,425 ರೂ. 12,463 ರೂ
ಕೋಲ್ಕತಾ 11,410 ರೂ. 12,448 ರೂ
ಹೈದರಾಬಾದ್ 11,410 ರೂ. 12,448 ರೂ
ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ (ನ. 21, 2025)ಬೆಳ್ಳಿ ದರದಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಇದು ಹೂಡಿಕೆದಾರರಿಗೆ ಆಕರ್ಷಕವಾಗಿದ್ದು, ಪ್ರಮುಖ ನಗರಗಳಲ್ಲಿ 1 ಕೆಜಿ ಬೆಳ್ಳಿ ದರ ರೂ. 1,61,000 ತಲುಪಿದೆ.
ಥೈಲ್ಯಾಂಡ್‌ನಲ್ಲಿ ಗೆಲುವು: ಮೆಕ್ಸಿಕೋದ ಫಾತಿಮಾ ಬಾಷ್ ಮಿಸ್ ಯೂನಿವರ್ಸ್ 2025 ಆಗಿ ಆಯ್ಕೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


