Friday, November 6, 2026
spot_img
More
    spot_img
    HomeLatest newsರಾಜ್ಯದ ಎಲ್ಲ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳ ಹಾಗೂ ಹೊರಹರಿವಿನ ವಿವರ

    ರಾಜ್ಯದ ಎಲ್ಲ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳ ಹಾಗೂ ಹೊರಹರಿವಿನ ವಿವರ

    ಕೆಆರ್‌ಎಸ್ -‌ ಗರಿಷ್ಠ 124.80 ಅಡಿ, ಇಂದಿನ ಮಟ್ಟ 123.45 ಅಡಿ, 10114 ಒಳಹರಿವು, 10660 ಹೊರಹರಿವು


    ತುಂಗಭದ್ರಾ – ಗರಿಷ್ಠ 1633 ಅಡಿ, ಇಂದಿನ ಮಟ್ಟ 1625. 88 ಅಡಿ, 36539 ಒಳಹರಿವು, 39457 ಹೊರಹರಿವು


    ಲಿಂಗನಮಕ್ಕಿ – ಗರಿಷ್ಠ 1819 ಅಡಿ, ಇಂದಿನ ಮಟ್ಟ 1804 ಅಡಿ, 13136 ಒಳಹರಿವು, 5068 ಹೊರಹರಿವು


    ಆಲಮಟ್ಟಿ – ಗರಿಷ್ಠ 519.60 ಮೀ, ಇಂದಿನ ಮಟ್ಟ 518.01 ಮೀ, 44722 ಒಳಹರಿವು 25000 ಹೊರಹರಿವು


    ಹೇಮಾವತಿ – ಗರಿಷ್ಠ 2922 ಅಡಿ, ಇಂದಿನ ಮಟ್ಟ 2921.03 ಅಡಿ, 7223 ಒಳಹರಿವು, 6825 ಹೊರಹರಿವು


    ಮಲಪ್ರಭಾ – ಗರಿಷ್ಠ 2079.50 ಅಡಿ, ಇಂದಿನ ಮಟ್ಟ 2073 ಅಡಿ, 2850 ಒಳಹರಿವು 1494 ಹೊರಹರಿವು


    ಕಬಿನಿ – ಗರಿಷ್ಠ 2284 ಅಡಿ, ಇಂದಿನ ಮಟ್ಟ 2883.63 ಅಡಿ, 11746 ಒಳಹರಿವು 12000 ಹೊರಹರಿವು


    ಸೂಪಾ – ಗರಿಷ್ಟ 564 ಮೀ, ಇಂದಿನ ಮಟ್ಟ 547.34 ಮೀ, 8241.35 ಒಳಹರಿವು, 5344.21 ಹೊರಹರಿವು


    ನಾರಾಯಣಪುರ – ಗರಿಷ್ಠ 492.25 ಮೀ, ಇಂದಿನ ಮಟ್ಟ 491.75 ಮೀ 25000 ಒಳಹರಿವು, 8855 ಹೊರಹರಿವು


    ಭದ್ರಾ – ಗರಿಷ್ಠ 186 ಅಡಿ, ಇಂದಿನ ಮಟ್ಟ 179.04 ಅಡಿ, 8065 ಒಳಹರಿವು, 6919 ಹೊರಹರಿವು


    ಹಾರಂಗಿ – ಗರಿಷ್ಠ 2859 ಅಡಿ, ಇಂದಿನ ಮಟ್ಟ 2856.66 ಅಡಿ, 3436 ಒಳಹರಿವು 4500 ಹೊರಹರಿವು


    ಘಟಪ್ರಭಾ – ಗರಿಷ್ಠ 2175 ಅಡಿ, ಇಂದಿನ ಮಟ್ಟ 2169 ಅಡಿ, 5731 ಒಳಹರಿವು, 5731 ಹೊರಹರಿವು

    ಮಂಡ್ಯ: ವಿದ್ಯುತ್‌ ಸ್ಪರ್ಶಕ್ಕೆ ಆನೆ ಬಲಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search