ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಚಿಕ್ಕವೀರದೇಶಿಕೇಂದ್ರ ಸ್ವಾಮಿ ವಿದ್ಯಾರ್ಥಿನಿಲಯಕ್ಕೆ 2025-26ನೇ ಸಾಲಿನ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೊಮಾ ಮಾಡುತ್ತಿರುವ ಗ್ರಾಮಾಂತರ ಪ್ರದೇಶದ ಲಿಂಗಾಯತ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಲಯದ ಕಚೇರಿಯಲ್ಲಿ ಅರ್ಜಿ ಪಡೆದು ಜು.31ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು ಎಂದು ನಿಲಯದ ಗೌರವ ಅಧ್ಯಕ್ಷ ಡಾ.ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 99720 98522, 90353 271935 ಸಂಪರ್ಕಿಸಬಹುದಾಗಿದೆ.
ನಿರಾಕರಣೆ: ಈ ಸುದ್ದಿ ಪ್ರಕಟಣೆಯನ್ನು PR ನೆಟ್‌ವರ್ಕ್ ಮೂಲಕ ವಿತರಿಸಲಾಗಿದ್ದು, ಇದು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಈ ಪ್ರಕಟಣೆಯಲ್ಲಿರುವ ಮಾಹಿತಿಯ ನಿಖರತೆ, ಸಂಪೂರ್ಣತೆ ಮತ್ತು ಸಿಂಧುತ್ವವು ಸಂಪೂರ್ಣವಾಗಿ ಮೂಲ ಘಟಕದ ಜವಾಬ್ದಾರಿಯಾಗಿದೆ. ನಾವು ಒದಗಿಸಿದ ವಿಷಯವನ್ನು ಅನುಮೋದಿಸುವುದಿಲ್ಲ ಅಥವಾ ಖಾತರಿಪಡಿಸುವುದಿಲ್ಲ.
ವಾಣಿಜ್ಯ ಉದ್ದೇಶಕ್ಕಾಗಿ ಬೋರ್‌ವೆಲ್ ಕೊರೆಸುವವರಿಗೆ ಗುಡ್‌ನ್ಯೂಸ್; ಇಲ್ಲ ದಂಡ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


