Tuesday, March 24, 2026
spot_img
More
    spot_img
    HomeLatest newsಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ: ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ!

    ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ: ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ!

    ಬಂಗಾರ ಪ್ರಿಯರಿಗೆ ಇದು ಸುವರ್ಣಾವಕಾಶ! ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಮದುವೆ, ಹಬ್ಬಗಳಿಗೆ ಒಡವೆ ಖರೀದಿಸಲು ಬಯಸುವವರಿಗೆ ಸಂತಸ ತಂದಿದೆ. ನವರಾತ್ರಿ ಹಬ್ಬಗಳ ಸಾಲು ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಬಂಗಾರ ಖರೀದಿಸಲು ತುದಿಗಾಲಿನಲ್ಲಿ ನಿಂತಿರುವ ಮಧ್ಯಮ ವರ್ಗದವರಿಗೆ ಈ ಬೆಲೆ ಇಳಿಕೆ ದೊಡ್ಡ ನಿರಾಳತೆಯನ್ನು ನೀಡಿದೆ.

    ಚಿನ್ನ ಎನ್ನುವುದು ಮಧ್ಯಮ ವರ್ಗದವರಿಗೆ ಆಪತ್ಕಾಲದ ಬಂಧು ಮಾತ್ರವಲ್ಲದೆ, ಶ್ರೀಮಂತರಿಗೆ ಸ್ಥಾನಮಾನದ ಸಂಕೇತವೂ ಹೌದು. ನಿನ್ನೆಯಷ್ಟೇ (ಬುಧವಾರ) 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ₹3,000 ದವರೆಗೆ ಕುಸಿತವಾಗಿತ್ತು. ಈ ಸತತ ಕುಸಿತವು, ಚಿನ್ನ ಖರೀದಿಗೆ ಇದು ಅತ್ಯುತ್ತಮ ಸಮಯ ಎಂದು ಸೂಚಿಸುತ್ತದೆ. ಚಿನ್ನ ಖರೀದಿಗೆ ಹೊರಡುವ ಮೊದಲು ಇಂದಿನ ನಿಖರ ದರವನ್ನು ತಿಳಿದುಕೊಳ್ಳುವುದು ನಿಮ್ಮ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ!

    ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

    ಮಲೇಷ್ಯಾ: 491 ರಿಂಗಿಟ್ (10,328 ರುಪಾಯಿ)

    ದುಬೈ: 419.50 ಡಿರಾಮ್ (10,121 ರುಪಾಯಿ)

    ಅಮೆರಿಕ: 117 ಡಾಲರ್ (10,369 ರುಪಾಯಿ)

    ಸಿಂಗಾಪುರ: 149.20 ಸಿಂಗಾಪುರ್ ಡಾಲರ್ (10,267 ರುಪಾಯಿ)

    ಕತಾರ್: 419.50 ಕತಾರಿ ರಿಯಾಲ್ (10,199 ರೂ)

    ಸೌದಿ ಅರೇಬಿಯಾ: 427 ಸೌದಿ ರಿಯಾಲ್ (10,089 ರುಪಾಯಿ)

    ಓಮನ್: 44.40 ಒಮಾನಿ ರಿಯಾಲ್ (10,219 ರುಪಾಯಿ)

    ಕುವೇತ್: 33.81 ಕುವೇತಿ ದಿನಾರ್ (9,809 ರುಪಾಯಿ)

    ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

    ಬೆಂಗಳೂರು: 140 ರೂ

    ಚೆನ್ನೈ: 150 ರೂ

    ಮುಂಬೈ: 140 ರೂ

    ದೆಹಲಿ: 140 ರೂ

    ಕೋಲ್ಕತಾ: 140 ರೂ

    ಕೇರಳ: 150 ರೂ

    ಅಹ್ಮದಾಬಾದ್: 140 ರೂ

    ಜೈಪುರ್: 140 ರೂ

    ಲಕ್ನೋ: 140 ರೂ

    ಭುವನೇಶ್ವರ್: 150 ರೂ

    ಪುಣೆ: 140

    ವಿವಾಹದ ನಂತರ ಹಿಂದೂ ಮಹಿಳೆಯ ಗೋತ್ರ ಬದಲಾವಣೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading