ಸತತ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆಗೆ (Gold Rate) ಅಂತಿಮವಾಗಿ ಬ್ರೇಕ್ ಬಿದ್ದಿದ್ದು, ಇಂದು, ಸೋಮವಾರ (ಅಕ್ಟೋಬರ್ 27), ದರದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಕಳೆದ ವಾರದಿಂದ ಚಿನ್ನಾಭರಣ ದರದಲ್ಲಿ ಹಾವು-ಏಣಿ ಆಟ ನಡೆಯುತ್ತಿದ್ದು, ಸೋಮವಾರ ಒಂದೇ ದಿನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹1,140 ರೂಪಾಯಿ ಇಳಿಕೆ ಆಗಿದೆ.
ದೇಶದಲ್ಲಿ ಹಬ್ಬದ ಸೀಸನ್ ಮುಗಿದಿರುವುದು ಈ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.ಇನ್ನು, ಸತತವಾಗಿ ಇಳಿಕೆಯಾಗುತ್ತಿದ್ದ ಬೆಳ್ಳಿ ಬೆಲೆ (Silver Rate) ಇಂದು ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಳಿತ ಕಂಡುಬಂದಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 27, 2025)
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (1 ಗ್ರಾಂಗೆ)ಲೋಹಕ್ಯಾರಟ್ (Karat)ಪ್ರತಿ 1 ಗ್ರಾಂ ಚಿನ್ನದ ಬೆಲೆಚಿನ್ನ24 ಕ್ಯಾರಟ್₹12,448ಚಿನ್ನ22 ಕ್ಯಾರಟ್₹11,410ಚಿನ್ನ18 ಕ್ಯಾರಟ್₹9,336ಬೆಳ್ಳಿ-₹150
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ 1 ಗ್ರಾಂಗೆ)ನಗರ22 ಕ್ಯಾರಟ್ ಚಿನ್ನದ ಬೆಲೆ
ಬೆಂಗಳೂರು₹11,410
ಮುಂಬೈ₹11,410
ಕೋಲ್ಕತಾ₹11,410
ಕೇರಳ₹11,410
ಚೆನ್ನೈ₹11,450
ದೆಹಲಿ₹11,425
ಜೈಪುರ್₹11,425
ಲಕ್ನೋ₹11,425
ಅಹ್ಮದಾಬಾದ್₹11,415
ಭುವನೇಶ್ವರ್₹11,410
ಇಂದು ವಿವಿಧ ನಗರಗಳಲ್ಲಿ 1 ಗ್ರಾಂ ಬೆಳ್ಳಿ ಬೆಲೆ (ಅಕ್ಟೋಬರ್ 27, 2025)ಬೆಳ್ಳಿ ಖರೀದಿಸುವವರಿಗೆ ಅನುಕೂಲವಾಗುವಂತೆ, ದೇಶದ ಪ್ರಮುಖ ನಗರಗಳಲ್ಲಿನ ಇಂದಿನ (ಅಕ್ಟೋಬರ್ 27) 1 ಗ್ರಾಂ ಬೆಳ್ಳಿಯ ದರಗಳನ್ನು ಕೆಳಗೆ ನೀಡಲಾಗಿದೆ:
ಬೆಂಗಳೂರು₹157
ಚೆನ್ನೈ₹170
ಕೇರಳ₹170
ಭುವನೇಶ್ವರ್₹170
ಮುಂಬೈ₹155
ದೆಹಲಿ₹155
ಕೋಲ್ಕತಾ₹155
ಅಹ್ಮದಾಬಾದ್₹155
ಜೈಪುರ್₹155
ಲಕ್ನೋ₹155
ಪುಣೆ₹155
ಯುವ ಜನತೆಯಲ್ಲಿ ವೇಗವಾಗಿ ಹೆಚ್ಚುತ್ತಿರುವ ‘ಬಿಳಿ ಕೂದಲು’ ಸಮಸ್ಯೆ: ಮತ್ತೆ ಕಪ್ಪಾಗಲು ಸಹಾಯಕ ಆಹಾರಗಳು ಯಾವುವು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


