Friday, September 4, 2026
spot_img
More
    spot_img
    HomeLatest newsಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳು: ಬೆಲೆ ಏರಿಕೆಯ ಹೊಸ ದಾಖಲೆ

    ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳು: ಬೆಲೆ ಏರಿಕೆಯ ಹೊಸ ದಾಖಲೆ

    ಹಬ್ಬಗಳ ಸೀಸನ್ ಶುರುವಾಗಿದ್ದು, ಚಿನ್ನದ ಬೆಲೆ ಇಳಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ವಾರದಿಂದ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಏರಿಕೆಯತ್ತ ಸಾಗುತ್ತಲೇ ಇದೆ. ಆದರೆ ಬೆಲೆ ಎಷ್ಟೇ ಹೆಚ್ಚಿದ್ದರೂ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಬೆಲೆ ಏರಿಕೆ ಚಿಂತೆಯಿಲ್ಲದೆ ಜನರು ತಮ್ಮ ಹೂಡಿಕೆ ಮತ್ತು ಆಭರಣಗಳಿಗಾಗಿ ಈ ಲೋಹಗಳನ್ನು ಖರೀದಿಸುವುದನ್ನು ಮುಂದುವರಿಸಿದ್ದಾರೆ

    Advertisement

    ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಹೊಸ ದಾಖಲೆಯನ್ನು ಬರೆದಿವೆ. ಆಭರಣ ತಯಾರಿಕೆಯಲ್ಲಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 10 ಗ್ರಾಂಗೆ ₹98,000 ಗಡಿ ದಾಟಿದೆ. ಅದೇ ರೀತಿ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯೂ 10 ಗ್ರಾಂಗೆ ₹1,08,000 ಗಡಿಗೆ ಸಮೀಪಿಸಿದೆ, ಕೆಲವು ನಗರಗಳಲ್ಲಿ ಇದನ್ನು ದಾಟಿ ಮುಂದುವರಿದಿದೆ. ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, 100 ಗ್ರಾಂಗೆ ₹12,700ಕ್ಕೆ ತಲುಪಿದೆ.

    ಮುಂದಿನ ವರ್ಷ ಬಂಗಾರದ ಬೆಲೆ ಎಷ್ಟು ಏರಬಹುದು ಎಂಬುದನ್ನು ಊಹಿಸಲು ತಜ್ಞರಿಗೂ ಕಷ್ಟವಾಗುತ್ತಿದೆ. ಈ ವರದಿಗಳು ಬಂಗಾರ ಖರೀದಿಸುವವರಿಗೆ ಆತಂಕ ಹುಟ್ಟಿಸಿದರೆ, ಈಗಾಗಲೇ ಗೋಲ್ಡ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಟರಿ ಸಿಕ್ಕಂತಾಗಿದೆ.

    ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ

    22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,050 ರೂ

    24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,06,970 ರೂ

    18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,230 ರೂ

    ಬೆಳ್ಳಿ ಬೆಲೆ 10 ಗ್ರಾಂಗೆ: 1,270 ರೂ

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,050 ರೂ

    24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,06,970 ರೂ

    ಬೆಳ್ಳಿ ಬೆಲೆ 10 ಗ್ರಾಂಗೆ: 1,270 ರೂ

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

    ಬೆಂಗಳೂರು: 98,050 ರೂ

    ಚೆನ್ನೈ: 98,050 ರೂ

    ಮುಂಬೈ: 98,050 ರೂ

    ದೆಹಲಿ: 98,200 ರೂ

    ಕೋಲ್ಕತಾ: 98,050 ರೂ

    ಕೇರಳ: 98,050 ರೂ

    ಅಹ್ಮದಾಬಾದ್: 98,100 ರೂ

    ಜೈಪುರ್: 98,200 ರೂ

    ಲಕ್ನೋ: 98,200 ರೂ

    ಭುವನೇಶ್ವರ್: 98,050 ರೂ

    ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

    ಬೆಂಗಳೂರು: 12,700 ರೂ

    ಚೆನ್ನೈ: 13,700 ರೂ

    ಮುಂಬೈ: 12,700 ರೂ

    ದೆಹಲಿ: 12,700 ರೂ

    ಕೋಲ್ಕತಾ: 12,700 ರೂ

    ಕೇರಳ: 13,700 ರೂ

    ಅಹ್ಮದಾಬಾದ್: 12,700 ರೂ

    ಜೈಪುರ್: 12,700 ರೂ

    ಲಕ್ನೋ: 12,700 ರೂ

    ಭುವನೇಶ್ವರ್: 13,700 ರೂ

    ಪುಣೆ: 12,700

    ಆರ್.ವಿ. ದೇಶಪಾಂಡೆ ಉಡಾಫೆ ಹೇಳಿಕೆ ವಿವಾದ: ‘ನಿನ್ನ ಹೆರಿಗೆ ಬೇರೆಡೆ ಮಾಡಿಸುತ್ತೇವೆ’ ಎಂದ ಶಾಸಕ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading