Friday, September 4, 2026
spot_img
More
    spot_img
    HomeTop Storyಅಕ್ರಮವಾಗಿ ಅಮೆರಿಕಾ ಸೇರಿದ್ದ 104 ಭಾರತೀಯರ ಗಡಿಪಾರು; 33 ಮಂದಿ ಗುಜರಾತಿನವರು, ಕರ್ನಾಟಕದವರೆಷ್ಟು?

    ಅಕ್ರಮವಾಗಿ ಅಮೆರಿಕಾ ಸೇರಿದ್ದ 104 ಭಾರತೀಯರ ಗಡಿಪಾರು; 33 ಮಂದಿ ಗುಜರಾತಿನವರು, ಕರ್ನಾಟಕದವರೆಷ್ಟು?

    ಡೊನಾಲ್ಡ್‌ ಟ್ರಂಪ್‌ ಮತ್ತೆ ಅಮೆರಿಕಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕ್ಲೀನ್‌ ಅಮೆರಿಕಾ ತಂತ್ರವನ್ನು ಆರಂಭಿಸಿದ್ದು, ವಿವಿಧ ದೇಶಗಳಿಂದ ಅಕ್ರಮವಾಗಿ ಅಮೆರಿಕಾಗೆ ಬಂದಿದ್ದ ವಲಸಿಗರನ್ನು ಅವರವರ ದೇಶಕ್ಕೆ ವಾಪಸ್‌ ಕಳುಹಿಸಿದೆ.

    Advertisement

    ಹೌದು, ಭಾರತದ ಒಟ್ಟು 104 ಮಂದಿಯನ್ನು ಅಕ್ರಮ ವಲಸಿಗರು ಎಂದು ಅಮೆರಿಕಾ ಗಡಿಪಾರು ಮಾಡಿತ್ತು. ಹೀಗೆ ಗಡಿಪಾರಾದ ಜನರು ದಿಕ್ಕಿಲ್ಲದೇ ಭಾರತಕ್ಕೆ ವಾಪಸ್‌ ಮರಳಿದ್ದಾರೆ. ಮಾಡಿದ ತಪ್ಪಿಗೆ ಏರ್‌ಪೋರ್ಟ್‌ಗಳಲ್ಲಿ ಮುಖ ಮುಚ್ಚಿಕೊಂಡು ದೇಶಕ್ಕೆ ಬಂದ ಒಟ್ಟು 104 ಮಂದಿಯಲ್ಲಿ ಹೆಚ್ಚಿನವರು ಹರಿಯಾಣ ಹಾಗೂ ಗುಜರಾತಿನವರೇ ಆಗಿದ್ದಾರೆ.

    ಹೌದು, ಗುಜರಾತಿನ 33 ಜನ, ಹರಿಯಾಣದ 33 ಜನ, ಮಹಾರಾಷ್ಟ್ರದ 3 ಜನ, ಉತ್ತರ ಪ್ರದೇಶದ 3 ಮಂದಿ ಹಾಗೂ ಚಂಡೀಗಢದ ಇಬ್ಬರನ್ನು ಅಮೆರಿಕಾ ಗಡಿಪಾರು ಮಾಡಿದ್ದು, ವಾಪಸ್‌ ದೇಶಕ್ಕೆ ಮರಳಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕರ್ನಾಟಕದ ಯಾರೊಬ್ಬರೂ ಸಹ ಇಲ್ಲ. ಕರ್ನಾಟಕ ಮಾತ್ರವಲ್ಲದೇ ಗುಜರಾತ್‌, ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಚಂಡೀಗಢ ಈ 3 ರಾಜ್ಯಗಳನ್ನು ಹೊರತುಪಡಿಸಿ ಇನ್ಯಾವ ರಾಜ್ಯದವರೂ ಸಹ ಈ ಪಟ್ಟಿಯಲ್ಲಿಲ್ಲ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading