ಭಾರತದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಮಧ್ಯಮ ವರ್ಗದವರ ಕನಸಿನ ಹೂಡಿಕೆಯಾದ ‘ಹಳದಿ ಲೋಹ’ದ ದರವು ಮತ್ತೊಮ್ಮೆ ಹೆಚ್ಚಾಗಿದೆ. ಡಿಸೆಂಬರ್ 8 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13042 ರೂಪಾಯಿ ಇದ್ದು, ಇಂದು 27 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,420 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 270 ರೂ ಏರಿಕೆ ಆಗಿದೆ.
ಬೆಳ್ಳಿ ಬೆಲೆಯಲ್ಲಿ ಇಂದು ಸಣ್ಣ ಇಳಿಕೆ ಕಂಡುಬಂದಿದೆ. 100 ಗ್ರಾಂ ಬೆಳ್ಳಿ ಬೆಲೆ ₹19,000 ರೂಪಾಯಿಯಲ್ಲಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಗೆ ₹18,900 ಇದೆ.ಚಿನ್ನದ ಮೇಲೆ ಹೂಡಿಕೆದಾರರ ಬೇಡಿಕೆ ಹೆಚ್ಚಳ, ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ ನಡುವೆಯೂ ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,955 ರೂಪಾಯಿ
8 ಗ್ರಾಂ: 95,640 ರೂಪಾಯಿ
10 ಗ್ರಾಂ: 1,19,550 ರೂಪಾಯಿ
100 ಗ್ರಾಂ: 11,95,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,042 ರೂಪಾಯಿ
8 ಗ್ರಾಂ: 1,04,336 ರೂಪಾಯಿ
10 ಗ್ರಾಂ: 1,30,420 ರೂಪಾಯಿ
100 ಗ್ರಾಂ: 13,04,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಚೆನ್ನೈ: 1,20,400 ರೂಪಾಯಿ,
ಮುಂಬೈ: 1,19,550 ರೂಪಾಯಿ,
ವಡೋದರ: 1,19,560 ರೂಪಾಯಿ,
ದೆಹಲಿ: 1,19,700 ರೂಪಾಯಿ,
ಬೆಂಗಳೂರು: 1,19,550 ರೂಪಾಯಿ,
ಕೋಲ್ಕತ್ತಾ: 1,19,550 ರೂಪಾಯಿ,
ಪುಣೆ: 1,19,550 ರೂಪಾಯಿ,
ಅಹಮದಾಬಾದ್: 1,19,600 ರೂಪಾಯಿ
ದರ್ಶನ್ ಸೆಲ್‌ನಲ್ಲೇ ಕಿರುಕುಳ: ಇತರ ಆರೋಪಿಗಳಿಗೆ ನಟನಿಂದ ಮಾನಸಿಕ ಹಿಂಸೆ ಆರೋಪ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


