Tuesday, November 3, 2026
spot_img
More
    spot_img
    HomeBreaking Newsಆಪರೇಷನ್‌ ಸಿಂಧೂರ್‌ ನಲ್ಲಿ ಭಾರತ ಹೊಡೆದುರುಳಿಸಿದ ಪಾಕ್‌ ಜೆಟ್‌ ಗಳು ಎಷ್ಟು?

    ಆಪರೇಷನ್‌ ಸಿಂಧೂರ್‌ ನಲ್ಲಿ ಭಾರತ ಹೊಡೆದುರುಳಿಸಿದ ಪಾಕ್‌ ಜೆಟ್‌ ಗಳು ಎಷ್ಟು?

    ಆಪರೇಷನ್‌ ಸಿಂಧೂರ್‌ (Operation Sindhoor) ನಲ್ಲಿ ಭಾರತ ಪಾಕಿಸ್ತಾನದ ಎಷ್ಟು ಯುದ್ದ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಅಧಿಕೃತ ಮಾಹಿತಿ ಕೊನೆಗೂ ಲಭ್ಯವಾಗಿದೆ. ಆಪರೇಷನ್‌ ಸಿಂಧೂರ’ದಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳ ನಷ್ಟದ ಬಗ್ಗೆ ಭಾರತೀಯ ವಾಯುಪಡೆಯಿಂದ ಬಂದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ.

    ಐದು ಪಾಕಿಸ್ತಾನಿ ಫೈಟರ್‌ ಜೆಟ್‌ ವಿಮಾನಗಳು, ಒಂದು ಎಇಡಬ್ಲ್ಯು ವಿಮಾನವನ್ನು ಐಎಎಫ್‌ ಎಸ್‌ 400 ಮಿಸೈಲ್‌ ಬಳಸಿ ಹೊಡೆದುರುಳಿಸಲಾಯಿತು ಎಂದು ವಾಯುಸೇನಾಪಡೆಯ ಮುಖ್ಯಸ್ಥರು ಖಚಿತಪಡಿಸಿದ್ದಾರೆ.

    ಭಾರತದ ಏರ್‌ ಛೀಫ್‌ ಮಾರ್ಷಲ್‌ ಎಪಿ ಸಿಂಗ್‌ ಈ ಬಗ್ಗೆ ಮಾತನಾಡುತ್ತಾ, ನಾವು ಈ ವಿಷಯವನ್ನು ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಿದ್ದೇವೆ. ಇದರ ಯಶಸ್ಸಿಗೂ ಹಾಗೂ ಎಲ್ಲಾ ಪ್ರಮಾದಗಳಿಗೂ ನಾವೇ ಹೊಣೆಗಾರರಾಗುವಂಥಾ ಜವಾಬ್ದಾರಿ ಹೊತ್ತಿದ್ದೆವು. ಸಮಯ ಬಂದಾಗ ಈ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳುತ್ತೇನೆ. ಇನ್ನೂ ಅದಕ್ಕೆ ಸೂಕ್ತ ಕಾಲ ಬಂದಿಲ್ಲ ಅಥವಾ ನಾನು ಅದಕ್ಕೆ ಸಿದ್ದನಾಗಿಲ್ಲ ಎನಿಸುತ್ತದೆ ಎಂದಿದ್ದಾರೆ.

    ,ಕಾಂತಾರ ಚಿತ್ರದಲ್ಲಿದ್ದ ಕೋಣ ಇನ್ನಿಲ್ಲ ; ಈ ಕೋಣದ ಸಾಧನೆ ಒಂದೆರಡಲ್ಲ !


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search