Tuesday, March 24, 2026
spot_img
More
    spot_img
    HomeSportsCricketಐಪಿಎಲ್ 2026 ಹರಾಜಿನಲ್ಲಿ ಮೊದಲ ಆಟಗಾರ ಸೋಲ್ಡ್: ಕೇವಲ ಬೇಸ್‌ ಮೊತ್ತಕ್ಕೆ ಬಿಕರಿಯಾದ ಸ್ಟಾರ್ ಆಟಗಾರ

    ಐಪಿಎಲ್ 2026 ಹರಾಜಿನಲ್ಲಿ ಮೊದಲ ಆಟಗಾರ ಸೋಲ್ಡ್: ಕೇವಲ ಬೇಸ್‌ ಮೊತ್ತಕ್ಕೆ ಬಿಕರಿಯಾದ ಸ್ಟಾರ್ ಆಟಗಾರ

    ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಇಂದು ( ಡಿಸೆಂಬರ್ 16 ) ಅಬುಧಾಬಿಯ ಇತಿಹಾಸ್ ಎರೆನಾದಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

    ಎಲ್ಲ 10 ತಂಡಗಳು ಸೇರಿದಂತೆ 237.55 ಕೋಟಿ ಮೊತ್ತದ ಹಣದೊಂದಿಗೆ ಒಟ್ಟು 77 ಖಾಲಿ ಇರುವ ಸ್ಥಾನಗಳಿಗೆ ಆಟಗಾರರನ್ನು ಖರೀದಿಸಲು ಹರಾಜಿಗೆ ಧುಮುಕಿವೆ.

    ಮೊದಲಿಗೆ ಹರಾಜಿನಲ್ಲಿ ಸೆಟ್‌ 1ರಲ್ಲಿ ಬ್ಯಾಟ್ಸ್‌ಮನ್‌ಗಳ ಹರಾಜು ನಡೆದಿದ್ದು, ಮೊದಲ ಆಟಗಾರನಾಗಿ ಆಸ್ಟ್ರೇಲಿಯಾದ ಜೇಕ್‌ ಫ್ರೇಸರ್ ಮೆಕ್‌ಗರ್ಕ್ ಹೆಸರನ್ನು ಘೋಷಿಸಲಾಯಿತು. ಆದರೆ ಯಾರೂ ಸಹ ಜೇಕ್ ಫ್ರೇಸರ್ ಖರೀದಿಸದ ಕಾರಣ ಅವರು ಮೊದಲ ಸುತ್ತಿನ ಹರಾಜಿನಲ್ಲಿ ಅನ್‌ಸೋಲ್ಡ್ ಆದರು.

    ಬಳಿಕ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಹೆಸರು ಕೇಳಿಬಂತು. 2 ಕೋಟಿ ಮುಖ ಬೆಲೆ ಹೊಂದಿದ್ದ ಡೇವಿಡ್ ಮಿಲ್ಲರ್ ಅವರನ್ನು ಅಷ್ಟೇ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading