Monday, August 31, 2026
spot_img
More
    spot_img
    HomeLatest newsಇಳಿಕೆಯ ಹಾದಿಯಲ್ಲಿ ಬಂಗಾರ:ಇಂದಿನ ಹೊಸ ರೇಟ್‌ಗಳನ್ನು ಈಗಲೇ ಚೆಕ್‌ ಮಾಡಿ!

    ಇಳಿಕೆಯ ಹಾದಿಯಲ್ಲಿ ಬಂಗಾರ:ಇಂದಿನ ಹೊಸ ರೇಟ್‌ಗಳನ್ನು ಈಗಲೇ ಚೆಕ್‌ ಮಾಡಿ!

    ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆಯಾಗುವುದರೊಂದಿಗೆ ಈ ವಾರಕ್ಕೆ ಉತ್ತಮ ಶುಭಾರಂಭ ಸಿಕ್ಕಿದೆ. ಹೌದು, ನಿನ್ನೆಯ ದರಗಳಿಗೆ ಹೋಲಿಸಿದರೆ ಇಂದು (ಸೋಮವಾರ, ನವೆಂಬರ್ 17) ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲೂ ಕೊಂಚ ಇಳಿಕೆ ಕಂಡುಬಂದಿದೆ.

    Advertisement

    ಇದು ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಮಾರುಕಟ್ಟೆಯಲ್ಲಿನ ಈ ಇಳಿಕೆ, ಖರೀದಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.ಇದೀಗ ಸೋಮವಾರ ಮತ್ತಷ್ಟು ಬೆಲೆ ಇಳಿಕೆಯಾಗಿದ್ದು, ಬಂಗಾರದ ಬೆಲೆಯ ಜೊತೆಗೆ ಬೆಳ್ಳಿಯ ದರವೂ ಸಹ ಸುಮಾರು ₹2,000 ಗಳಷ್ಟು ತಗ್ಗಿದೆ.

    ನವೆಂಬರ್ ತಿಂಗಳ ಆರಂಭದಿಂದ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಪ್ರಸ್ತುತ 1.68% ರಷ್ಟು ಹೆಚ್ಚಳದಲ್ಲಿದೆ. ಈ ತಿಂಗಳಲ್ಲಿ ನವೆಂಬರ್ 13 ರಂದು ಗರಿಷ್ಠ ಮಟ್ಟವಾದ ₹12,862 ಕ್ಕೆ ಏರಿಕೆ ಕಂಡಿತ್ತು. ಪ್ರಸ್ತುತ ₹12,507 (ನವೆಂಬರ್ 17 ರಂತೆ) ಗೆ ಇಳಿಕೆಯಾಗಿದ್ದು, ಗರಿಷ್ಠ ಬೆಲೆಗಿಂತ ₹5,620 ಕಡಿಮೆಯಾಗಿದೆ.

    ಬೆಳ್ಳಿ ಬೆಲೆ ಸಾಮಾನ್ಯವಾಗಿ ಸ್ಥಿರವಾಗಿದ್ದು, ಪ್ರಸ್ತುತ ದರ ಪ್ರತಿ ಗ್ರಾಂಗೆ 168.90 ರೂ. ಮತ್ತು ಪ್ರತಿ ಕಿಲೋಗ್ರಾಂಗೆ 168,900 ರೂ. ಇದೆ

    ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (ಪ್ರತಿ ಗ್ರಾಂಗೆ)

    ಬೆಂಗಳೂರು:

    24 ಕ್ಯಾರೆಟ್: ₹ 12,863

    22 ಕ್ಯಾರೆಟ್: ₹ 11,791

    18 ಕ್ಯಾರೆಟ್: ₹ 9,648

    ಚೆನ್ನೈ:

    24 ಕ್ಯಾರೆಟ್: ₹ 12,599

    22 ಕ್ಯಾರೆಟ್: ₹ 11,549

    18 ಕ್ಯಾರೆಟ್: ₹ 9,639

    ದೆಹಲಿ:

    24 ಕ್ಯಾರೆಟ್: ₹ 12,522

    22 ಕ್ಯಾರೆಟ್: ₹ 11,479

    18 ಕ್ಯಾರೆಟ್: ₹ 9,395

    ಮುಂಬೈ:

    24 ಕ್ಯಾರೆಟ್: ₹ 12,507

    22 ಕ್ಯಾರೆಟ್: ₹ 11,464

    18 ಕ್ಯಾರೆಟ್: ₹ 9,380

    ಕೋಲ್ಕತ್ತಾ:

    24 ಕ್ಯಾರೆಟ್: ₹ 12,507

    22 ಕ್ಯಾರೆಟ್: ₹ 11,464

    18 ಕ್ಯಾರೆಟ್: ₹ 9,380

    ಭಾರತದ ಪ್ರಸಿದ್ಧ ಜಿಲೇಬಿಗೆ ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ? ಬಹುತೇಕರಿಗೆ ಗೊತ್ತಿಲ್ಲದ ಹೆಸರು!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading