Tuesday, March 24, 2026
spot_img
More
    spot_img
    HomeLatest newsಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿ ಹಿಡಿದ ಡಿಕೆಶಿ; ರಾಜಣ್ಣ ಮನೆಗೆ ತೆರಳಿ ಭೇಟಿ

    ಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿ ಹಿಡಿದ ಡಿಕೆಶಿ; ರಾಜಣ್ಣ ಮನೆಗೆ ತೆರಳಿ ಭೇಟಿ

    ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್‌ ರಾಜಣ್ಣ ಅವರ ನಿವಾಸಕ್ಕೆ ತೆರಳಿದ ಡಿಕೆ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ . ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿ ಹಿಡಿದಿದ್ದಾರೆ. ಹೀಗೆ ಉಭಯ ನಾಯಕರ ಭೇಟಿ ಬಾರಿ ಕುತೂಹಲವನ್ನು ಮೂಡಿಸಿದೆ .

    ಸುಮಾರು 10 ರಿಂದ 12 ನಿಮಿಷಗಲ ಕಾಲ ರಾಜಣ್ಣರವರೊಂದಿಗೆ ಚರ್ಚೆ ನಡೆಸಿ ದಿಕೆ ವಾಪಾಸ್ಸಾಗಿದ್ದಾರೆ .

    ಈ ಹಿಂದೆ ಚರ್ಚೆ ಮಾಡಲು ಬಂದಾಗ ಹಿಂ,ದೆ ಸರಿದ್ದರು , ಆದರೆ ಇದೀಗಾ ಬಾಲಬ್ರೂಯಿ ರಸ್ತೆಯಲ್ಲಿರುವ ರಾಜಣ್ಣರವರ ಅಪಾರ್ಟಮೆಂಟ್‌ನಲ್ಲಿ ಚರ್ಚೆಯನ್ನು ನಡೆಸಿದ್ದಾರೆ .

    ಅಪೆಕ್ಸ್‌ ಬ್ಯಾಂಕ್‌ ವಿಚಾರವಾಗಿ ನಾಯಕರು ಚರ್ಚೆ ನಡೆಸಿದ್ದು , ತಮ್ಮ ಆಪ್ತ ಎಂಎಲ್ಸಿ ರವಿ ಅವರನ್ನು ಕಣಕ್ಕಿಳಿಯಲು ಡಿಕೆ ಪ್ಲಾನ್‌ ಮಾಡಿಕೊಂಡಿದ್ದಾರೆ . ಸಹಕಾರಿ ಕ್ಷೇತ್ರದಲ್ಲಿರಾಜಣ್ಣ ಮೂರು ದಶಕಗಲಿಂದ ಪ್ರಬಲ್ಯ ಹೊಂದಿದ್ದಾರೆ . ಈ ವಿಚಾರವಾಗಿ ರಾಜಣ್ಣರವರು ಡಿಕೆ ಶಿವಕುಮಾರ್‌ ಜೊತೆ ಚರ್ಚೆಯನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ .


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading