Friday, November 6, 2026
spot_img
More
    spot_img
    HomeLatest newsಇಸ್ರೇಲ್‌ - ಇರಾನ್‌ ಯುದ್ಧಕ್ಕೆ ಅಮೆರಿಕಾ ಎಂಟ್ರಿ: ಇರಾನ್‌ನ 3 ಪರಮಾಣು ಕೇಂದ್ರಗಳ ಮೇಲೆ ದಾಳಿ;...

    ಇಸ್ರೇಲ್‌ – ಇರಾನ್‌ ಯುದ್ಧಕ್ಕೆ ಅಮೆರಿಕಾ ಎಂಟ್ರಿ: ಇರಾನ್‌ನ 3 ಪರಮಾಣು ಕೇಂದ್ರಗಳ ಮೇಲೆ ದಾಳಿ; Iran – Israel Conflict

    ಬೆಂಗಳೂರು: ಇರಾನ್‌ ಹಾಗೂ ಇಸ್ರೇಲ್‌ ( iran – israel conflict ) ದೇಶಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಇದೀಗ ಅಮೆರಿಕಾ ಮಧ್ಯ ಪ್ರವೇಶಿಸಿದ್ದು, ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ.

    ಇರಾನ್‌ನ ಫೋರ್ಡೊ, ನಟಾಂಜ್‌ ಹಾಗೂ ಎಸ್ಬಹಾನ್‌ ಎಂಬ ಮೂರು ಪರಮಾಣು ತಾಣಗಳ ಮೇಲೆ ರಾತ್ರೋರಾತ್ರಿ ಅಮೆರಿಕಾ ದಾಳಿ ಮಾಡಿದೆ. ಇನ್ನು ಖುದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಕುರಿತು ಮಾಹಿತಿಯನ್ನು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಈ ಮೂರೂ ಸ್ಥಳಗಳ ಮೇಲೆ ಬಾಂಬಿಂಗ್‌ ಮಾಡಿದ ಬಳಿಕ ಎಲ್ಲ ಯುದ್ಧ ವಿಮಾನಗಳೂ ಇರಾನ್‌ ಏರ್‌ಸ್ಪೇಸ್‌ ದಾಟಿ ಸುರಕ್ಷಿತವಾಗಿ ವಾಪಸ್‌ ಆಗುತ್ತಿವೆ ಎಂಬುದನ್ನೂ ಸಹ ಟ್ರಂಪ್‌ ಉಲ್ಲೇಖಿಸಿದ್ದಾರೆ. ಈ ಮೂಲಕ ಟ್ರಂಪ್‌ ಈ ಹಿಂದೆ ಇರಾನ್‌ಗೆ ಎಚ್ಚರಿಸಿದಂತೆ ದಾಳಿ ನಡೆಸಿದ್ದು, ಇದೀಗ ವಿಶ್ವದ ಚಿತ್ತ ಇರಾನ್‌ ಪ್ರತಿಕ್ರಿಯೆಯತ್ತ ನೆಟ್ಟಿದೆ.

    ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ವಸತಿ ಇಲಾಖೆ ಅಕ್ರಮ ವಿಚಾರ: ಸಿಎಂ ಸಿದ್ದುಗೆ ಬಹಿರಂಗ ಸವಾಲು ಹಾಕಿದ ಆರ್‌ ಆಶೋಕ್‌; R Ashok


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search