Thursday, March 19, 2026
spot_img
More
    spot_img
    HomeLatest newsಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ;ಇಂದಿನ ದರ ಪಟ್ಟಿ ನೋಡಿ

    ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ;ಇಂದಿನ ದರ ಪಟ್ಟಿ ನೋಡಿ

    ಬೆಂಗಳೂರು: ಒಂದೆಡೆ ಕ್ರಿಸ್‌ಮಸ್, ಮತ್ತೊಂದೆಡೆ ಹೊಸ ವರ್ಷದ ಪಾರ್ಟಿಗಳಿಗೆ ಜನ ಸಜ್ಜಾಗುತ್ತಿದ್ದರೆ, ಇತ್ತ ಬಂಗಾರದ ಬೆಲೆ ಗಗನಕ್ಕೇರುತ್ತಿದೆ,ನಾಲ್ಕು ವರ್ಷಗಳ ಹಿಂದೆ ಇದ್ದ ಬೆಲೆಗೂ, ಇಂದಿನ ದರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಬಂಗಾರ ಕೊಳ್ಳುವುದು ಶ್ರೀಮಂತರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಹೊಸ ವರ್ಷಕ್ಕೆ ಬಂಗಾರ ಖರೀದಿ ಎಂಬುದು ಬಡ ಮತ್ತು ಮಧ್ಯಮ ವರ್ಗದವರಿಗೆ ದೂರದ ಮಾತಾಗಿದೆ,ನಿನ್ನೆ ₹13,855 ಇದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ₹13,893ಕ್ಕೆ ಏರಿಕೆಯಾಗಿದೆ.

    ಅಂದರೆ ಒಂದೇ ದಿನದಲ್ಲಿ ₹38 ಹೆಚ್ಚಳ ಏರಿಕೆ ಕಂಡಿದೆ,100 ಗ್ರಾಂ ಬರೋಬ್ಬರಿ ₹13,89,300 ನಿನ್ನೆಗಿಂತ ₹3,800 ರಷ್ಟು ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿ ದರದಲ್ಲಿ 10 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 233 ರೂ. ಇದೆ. 10 ಗ್ರಾಂಗೆ 2,330 ರೂ. ನೀಡಿದರೆ, 1 ಕೆಜಿಗೆ ನೀವು 2,33,000 ರೂ. ಪಾವತಿ ಮಾಡಬೇಕು.

    ಇಡೀ ದೇಶಾದ್ಯಂತ ಹಳದಿ ಲೋಹದ ದರದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಪ್ರಸ್ತುತ 24 ಕ್ಯಾರೆಟ್ (ಅಪ್ಪಟ ಚಿನ್ನ) ಬೆಲೆ ಒಂದು ಗ್ರಾಂಗೆ ಸುಮಾರು ₹13,900ರ ಆಸುಪಾಸಿನಲ್ಲಿದೆ

    ಇಂದಿನ ಚಿನ್ನದ ದರ ವಿವರ (ಪ್ರತಿ 1 ಗ್ರಾಂಗೆ):

    ಮಾರುಕಟ್ಟೆಯ ಇತ್ತೀಚಿನ ಅಪ್‌ಡೇಟ್ ಪ್ರಕಾರ, ವಿವಿಧ ಕ್ಯಾರಟ್‌ನ ಚಿನ್ನದ ಬೆಲೆಗಳು ಹೀಗಿವೆ:

      24 ಕ್ಯಾರಟ್ (ಅಪ್ಪಟ ಚಿನ್ನ): ₹13,893

      22 ಕ್ಯಾರಟ್ (ಆಭರಣ ಚಿನ್ನ): ₹12,735

      18 ಕ್ಯಾರಟ್ (ಸಣ್ಣ ಆಭರಣಗಳಿಗೆ): ₹10,420

      ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

      ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)

      ಚೆನ್ನೈ 12,735 ರೂ. 13,893 ರೂ.

      ಮುಂಬೈ 12,735 ರೂ. 13,893 ರೂ.

      ದೆಹಲಿ 12,735 ರೂ. 13,893 ರೂ.

      ಕೋಲ್ಕತ್ತಾ 12,735 ರೂ. 13,893 ರೂ.

      ಹೈದರಾಬಾದ್‌ 12,735 ರೂ. 13,893 ರೂ.

      ಈ ಗ್ರಾಮದಲ್ಲಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ಬ್ಯಾನ್! ಕೀಪ್ಯಾಡ್ ಫೋನ್ ಮಾತ್ರ ಅನುಮತಿ


      Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

      Subscribe to get the latest posts sent to your email.

      Leave a Reply

      Related News

      ಗರ್ಭಧಾರಣೆ ಘೋಷಿಸಿದ ತಿಂಗಳಲ್ಲೇ ಯೂಟ್ಯೂಬರ್ ಪತ್ನಿ ಹತ್ಯೆ—ಪತಿಯ ಭೀಕರ ಕೃತ್ಯ!

      ತೆಲಂಗಾಣದಲ್ಲಿ ನಡೆದ ಈ ದಾರುಣ ಘಟನೆ ದೇಶದಾದ್ಯಂತ ಆತಂಕ ಮೂಡಿಸಿದೆ. “ಯೂಟ್ಯೂಬರ್ ಪತ್ನಿ ಹತ್ಯೆ” ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಗರ್ಭಧಾರಣೆಯನ್ನು ಸ್ವತಃ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ...

      ಐಪಿಎಲ್ 2026: ಇಶಾನ್ ಕಿಶನ್ ಕೈಗೆ SRH ನಾಯಕತ್ವ—ಅಭಿಷೇಕ್ ಶರ್ಮಾಗೆ ಹೊಸ ಜವಾಬ್ದಾರಿ!

      ಐಪಿಎಲ್ 2026 ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ! “ಐಪಿಎಲ್ 2026 ಇಶಾನ್ ಕಿಶನ್ SRH ನಾಯಕ” ಎಂಬ ಸುದ್ದಿ ಈಗ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು,...

      Most Popular

      Recent Comments

      Home
      Play
      Notification
      Search

      Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

      Subscribe now to keep reading and get access to the full archive.

      Continue reading