Sunday, September 20, 2026
spot_img
More
    spot_img
    HomeTop Storyಭಾರತ ಸೇನೆಯ ಪ್ರತಿಕಾರ ಆರಂಭ: ಲಷ್ಕರ್‌-ಎ-ತೊಬ್ದಾ ಟಾಪ್‌ ಕಮಾಂಡರ್‌ ಎನ್‌ಕೌಂಟರ್

    ಭಾರತ ಸೇನೆಯ ಪ್ರತಿಕಾರ ಆರಂಭ: ಲಷ್ಕರ್‌-ಎ-ತೊಬ್ದಾ ಟಾಪ್‌ ಕಮಾಂಡರ್‌ ಎನ್‌ಕೌಂಟರ್

    ಮಂಗಳವಾರ ಜಮ್ಮು ಕಾಶ್ಮೀರದ ಬೈಸರನ್‌ ವ್ಯಾಲಿಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಭಾರತ ಹಾಗೂ ಪಾಕ್‌ ನಡುವೆ ತಿಕ್ಕಾಟ ಏರ್ಪಟ್ಟಿದೆ.

    Advertisement

    ಈ ಘಟನೆಯ ಬೆನ್ನಲ್ಲೇ ಇದೀಗ ಲಷ್ಕರ್‌ ಎ ತೊಬ್ದಾದ ಟಾಪ್‌ ಕಮ್ಯಾಂಡರ್‌ ಅಲ್ತಾಫ್‌ ಲಲ್ಲಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇನ್ನು ಪಹಲ್ಗಾಮ್‌ ದಾಳಿಯ ಹೊಣೆಯನ್ನುಲಷ್ಕರ್‌ ಎ ತೊಯ್ಬಾ ಹೊತ್ತುಕೊಂಡಿತ್ತು.

    ಇಂದು ( ಏಪ್ರಿಲ್‌ 25 ) ಬೆಳ್ಳಂಬೆಳಗ್ಗೆಯೇ ಬಂಡಿಪೊರಾದಲ್ಲಿ ಕಾಣಿಸಿಕೊಂಡಿದ್ದ ಭಾರತೀಯ ಸೇನೆ ಕಾರ್ಯಾಚರಣೆಯ ಸೂಚನೆಯನ್ನು ನೀಡಿತ್ತು. ಅದಕ್ಕೆ ತಕ್ಕಂತೆ ಇದೀಗ ಎಲ್‌ಇಟಿ ಟಾಪ್‌ ಕಮಾಂಡರ್‌ ಅಲ್ತಾಫ್‌ ಲಲ್ಲಿ ಸಾವನ್ನಪ್ಪಿದ್ದು, ಭಾರತ ಸೇನೆ ಪಹಲ್ಗಾಮ್ ದಾಳಿಯ ಪ್ರತಿಕಾರದ ಬೇಟೆಯನ್ನು ಆರಂಭಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading