ಇತ್ತೀಚಿನ ದಿನಗಳಲ್ಲಿ ಚಿನ್ನ (Gold) ಮತ್ತು ಬೆಳ್ಳಿ (Silver) ಬೆಲೆಗಳ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಕಳೆದ ವಾರದ ಕೊನೆಯಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಈ ವಾರದ ಆರಂಭದಲ್ಲಿ (ಸೋಮವಾರ) ಇಳಿಕೆ ಕಂಡಿತ್ತು. ಆದರೆ, ನಿನ್ನೆ ಕಡಿಮೆಯಾಗಿದ್ದ ಬೆಲೆಗಳು ಇಂದು (ಮಂಗಳವಾರ, ನವೆಂಬರ್ 25) ಮತ್ತೆ ಗಮನಾರ್ಹ ಏರಿಕೆ ಕಂಡಿವೆ.
ನವೆಂಬರ್ 25, ಮಂಗಳವಾರದಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,704 ಆಗಿದ್ದು, ಇಂದು ₹191 ಹೆಚ್ಚಳವಾಗಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,27,040 ಆಗಿದ್ದು, ಇದರಲ್ಲಿ ₹1,910ರ ಏರಿಕೆ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹11,645 ಆಗಿದ್ದು, ಇಂದು ₹175 ಹೆಚ್ಚಳ ಕಂಡಿದೆ. 10 ಗ್ರಾಂ ಬೆಲೆ ₹1,16,450 ಆಗಿದ್ದು, ₹1,750ರ ಏರಿಕೆ ಆಗಿದೆ.ಬೆಳ್ಳಿಯ ದರದಲ್ಲೂ ಏರಿಕೆ ಕಂಡುಬಂದಿದ್ದು, 1 ಗ್ರಾಂ ಬೆಳ್ಳಿ ₹167, 8 ಗ್ರಾಂ ₹1,336 ಮತ್ತು 1 ಕೆಜಿ ಬೆಳ್ಳಿ ₹1,67,000 ಆಗಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,704 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,645 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,528 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 167 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,704 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,645 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 167 ರೂ
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ 22 ಕ್ಯಾರಟ್ (1 ಗ್ರಾಂ) 24 ಕ್ಯಾರಟ್ (1 ಗ್ರಾಂ)
ಚೆನ್ನೈ 11,645 ರೂ. 12,704 ರೂ.
ಮುಂಬೈ 11,645 ರೂ. 12,704 ರೂ.
ದಿಲ್ಲಿ 11,660 ರೂ. 12,719 ರೂ.
ಕೋಲ್ಕತಾ 11,645 ರೂ. 12,704 ರೂ.
ಹೈದರಾಬಾದ್ 11,645 ರೂ. 12,704 ರೂ.
ರಾತ್ರಿ ಲೈಟ್ ಆನ್ ಮಾಡಿಕೊಂಡು ಮಲಗುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯ ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


