Wednesday, September 2, 2026
spot_img
More
    spot_img
    HomeStateDistrictಮಳೆ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿವೆ ನದಿಗಳು; ರಾಜ್ಯದ ಎಲ್ಲ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

    ಮಳೆ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿವೆ ನದಿಗಳು; ರಾಜ್ಯದ ಎಲ್ಲ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

    ಕೆಆರ್‌ಎಸ್ -‌ ಗರಿಷ್ಠ 124.80 ಅಡಿ, ಇಂದಿನ ಮಟ್ಟ 123.80 ಅಡಿ, 52856 ಒಳಹರಿವು, 56474 ಹೊರಹರಿವು

    Advertisement

    ತುಂಗಭದ್ರಾ – ಗರಿಷ್ಠ 1633 ಅಡಿ, ಇಂದಿನ ಮಟ್ಟ 1624.81 ಅಡಿ, 67607 ಒಳಹರಿವು, 90893 ಹೊರಹರಿವು

    ಲಿಂಗನಮಕ್ಕಿ – ಗರಿಷ್ಠ 1819 ಅಡಿ, ಇಂದಿನ ಮಟ್ಟ 1809.75 ಅಡಿ, 47155 ಒಳಹರಿವು, 1970 ಹೊರಹರಿವು

    ಆಲಮಟ್ಟಿ – ಗರಿಷ್ಠ 519.60 ಮೀ, ಇಂದಿನ ಮಟ್ಟ 517.94 ಮೀ, 92750 ಒಳಹರಿವು 120000 ಹೊರಹರಿವು

    ಹೇಮಾವತಿ – ಗರಿಷ್ಠ 2922 ಅಡಿ, ಇಂದಿನ ಮಟ್ಟ 2921 ಅಡಿ, 38715 ಒಳಹರಿವು, 38990 ಹೊರಹರಿವು

    ಮಲಪ್ರಭಾ – ಗರಿಷ್ಠ 2079.50 ಅಡಿ, ಇಂದಿನ ಮಟ್ಟ 2073.50 ಅಡಿ, 6149 ಒಳಹರಿವು, 1294 ಹೊರಹರಿವು

    ಕಬಿನಿ – ಗರಿಷ್ಠ 2284 ಅಡಿ, ಇಂದಿನ ಮಟ್ಟ 2882.81 ಅಡಿ, 30277 ಒಳಹರಿವು, 40000 ಹೊರಹರಿವು

    ಸೂಪಾ – ಗರಿಷ್ಟ 564 ಮೀ, ಇಂದಿನ ಮಟ್ಟ 549.95 ಮೀ, 33396.87 ಒಳಹರಿವು, 15172 ಹೊರಹರಿವು

    ನಾರಾಯಣಪುರ – ಗರಿಷ್ಠ 492.25 ಮೀ, ಇಂದಿನ ಮಟ್ಟ 491.58 ಮೀ, 85000 ಒಳಹರಿವು, 88360 ಹೊರಹರಿವು

    ಭದ್ರಾ – ಗರಿಷ್ಠ 186 ಅಡಿ, ಇಂದಿನ ಮಟ್ಟ 176 ಅಡಿ, 39017 ಒಳಹರಿವು, 39017 ಹೊರಹರಿವು

    ಹಾರಂಗಿ – ಗರಿಷ್ಠ 2859 ಅಡಿ, ಇಂದಿನ ಮಟ್ಟ 2854.95 ಅಡಿ, 17878 ಒಳಹರಿವು, 20833 ಹೊರಹರಿವು

    ಘಟಪ್ರಭಾ – ಗರಿಷ್ಠ 2175 ಅಡಿ, ಇಂದಿನ ಮಟ್ಟ 2170.30 ಅಡಿ, 12227 ಒಳಹರಿವು, 4263 ಹೊರಹರಿವು

    ಐಟಿ ದೈತ್ಯ TCS ನಿಂದ 12 ಸಾವಿರ ಉದ್ಯೋಗಗಳ ಕಡಿತ: ಕಾರಣವೇನು?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading